24.65℃Udupi

Saturday, 26 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
February 26, 2022 0

ಬೆಂಗಳೂರು-ಮೊಗವೀರ ಪ್ರೀಮಿಯರ್‌ ಲೀಗ್-2022

ಮೊಗವೀರ ಸಂಘ ಬೆಂಗಳೂರು (ನೋಂ) ಆಯೋಜಿಸಿರುವ *ಮೊಗವೀರ ಪ್ರೀಮಿಯರ್ ಲೀಗ್-2022* ಪಂದ್ಯಾವಳಿಯು *ಫೆಬ್ರವರಿ 26 ಮತ್ತು ಫೆಬ್ರವರಿ 27* ರಂದು  ಜಾಲಹಳ್ಳಿ ಸಮೀಪದ ಹೆಚ್.ಎಂ.ಟಿ ಮೈದಾನದಲ್ಲಿ ನಡೆಯಲಿದೆ....
Read More
February 24, 2022 0

ಕುಂದಾಪುರ-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ಹುಟ್ಟೂರ ಸನ್ಮಾನ

2021-22 ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ವಕ್ವಾಡಿಯ ಸಮಸ್ತ ನಾಗರಿಕರು ಒಟ್ಟಾಗಿ ಸೇರಿ ಸಂಭ್ರಮಿಸುವ ನಿಟ್ಟಿನಲ್ಲಿ ಫೆಬ್ರವರಿ 27...
Read More
February 24, 2022 0

ಬೆಂಗಳೂರು-ಜಿ.ಗುರು ಪ್ರಸಾದ್ ಸಾರಥ್ಯದಲ್ಲಿ ದಾಸರಹಳ್ಳಿಯಲ್ಲಿ ಕ್ರಿಕೆಟ್ ಹಬ್ಬ-ಬಿಗ್ ಬ್ಯಾಷ್ ದಾಸರಹಳ್ಳಿ

ದಾಸರಹಳ್ಳಿ ಪರಿಸರದ ಕ್ರಿಕೆಟ್ ಉತ್ಸಾಹಿ,ಬಿ.ಜೆ.ಪಿ ಮುಖಂಡರಾದ ಜಿ‌.ಗುರು ಪ್ರಸಾದ್ ಸಾರಥ್ಯದಲ್ಲಿ,2019 ರಲ್ಲಿ  ಗುರು ಕ್ರಿಕೆಟರ್ಸ್ ಸ್ಥಾಪನೆಯಾಗಿದ್ದು,ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಪರಿಸರದ ಪ್ರಬಲ ತಂಡವಾಗಿ ಗುರುತಿಸಿಕೊಂಡಿದೆ. ಗ್ರಾಮಾಂತರ ಪ್ರತಿಭೆಗಳನ್ನು...
Read More
February 22, 2022 0

ಮಲ್ಪೆ-ಉಡುಪಿ ರಾಯಲ್ಸ್ ತಂಡಕ್ಕೆ ಮೊಬೈಲ್ ಪ್ರೀಮಿಯರ್‌ ಲೀಗ್-2022 ಪ್ರಶಸ್ತಿ

ಮೊಬೈಲ್ ರೀಟೈಲರ್ಸ್ ಮಲ್ಪೆ ಇವರ ಆಶ್ರಯದಲ್ಲಿ ಫೆಬ್ರವರಿ 20 ರವಿವಾರದಂದು ಮಲ್ಪೆಯ ಗಾಂಧಿ ಶತಾಬ್ದಿ ಮೈದಾನದಲ್ಲಿ ನಡೆದ ಮೊಬೈಲ್ ಪ್ರೀಮಿಯರ್‌ ಲೀಗ್ ಪಂದ್ಯಾವಳಿಯ ಫೈನಲ್ ನಲ್ಲಿ ಉಡುಪಿ...
Read More
February 22, 2022 0

ಚಾಮರಾಜ ನಗರ-ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿಯವರ ಒಡೆತನದಲ್ಲಿ-ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಗ್ನ್ಯಾ ಸಾಗರ್ ರೆಸ್ಟೋರೆಂಟ್ ಶುಭಾರಂಭ

ಶೆಫ್-ಟಾಕ್ ಫುಡ್&ಹಾಸ್ಪಿಟಾಲಿಟಿ ಸರ್ವೀಸಸ್ ಪ್ರೈ ಲಿಮಿಟೆಡ್ ಆಡಳಿತ ನಿರ್ದೇಶಕರು,ಕೊಡುಗೈ ದಾನಿ ಡಾ.ಗೋವಿಂದ ಬಾಬು ಪೂಜಾರಿ ಇವರ ಒಡೆತನದ ಪ್ರಗ್ನ್ಯಾ ಸಾಗರ್ ಹೋಟೆಲ್ (ಶುದ್ಧ ಸಸ್ಯಾಹಾರಿ) ಇಂದು ಮಲೆಮಹದೇಶ್ವರ...
Read More
February 21, 2022 0

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅರ್ಪಿಸುವ ಶ್ರೀ ಸಿದ್ಧಿ ವಿನಾಯಕ ಟ್ರೋಫಿ “ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ

ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ (ರಿ)ಉಡುಪಿ ಇದರ ಸಹಯೋಗದೊಂದಿಗೆ   ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡೆಮಿ (ರಿ)ಕುಂದಾಪುರ, ಟೊರ್ಪೆಡೋಸ್  ಸ್ಪೋರ್ಟ್ಸ್ ಕ್ಲಬ್ (ರಿ) ಕುಂದಾಪುರ  ಅಂತರ್ ಜಿಲ್ಲಾ...
Read More
February 19, 2022 0

ಉಡುಪಿ-ಸೈಮಂಡ್ಸ್ ಕಡಿಯಾಳಿ ತಂಡದ ಮಡಿಲಿಗೆ ಅಂತರ್-ಗ್ರಾಮೀಣ ಮಟ್ಟದ ವೆಂಕಟರಮಣ ಟ್ರೋಫಿ-2022

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಅಂತರ್ ಗ್ರಾಮೀಣ ತಂಡಗಳ ಕ್ರಿಕೆಟ್ ಪಂದ್ಯಾಕೂಟ...
Read More
February 18, 2022 0

ಮುಕ್ಕ ಪ್ರೀಮಿಯರ್‌ ಲೀಗ್-2022

ಎಸ್.ಎಸ್.ಎಸ್.ಸಿ ಮುಕ್ಕ ಇವರ ಆಶ್ರಯದಲ್ಲಿ ಫೆಬ್ರವರಿ ದಿನಾಂಕ 26 ಮತ್ತು 27 ರಂದು ಮುಕ್ಕ ಪ್ರೀಮಿಯರ್‌ ಲೀಗ್‌‌-2022 ಪಂದ್ಯಾವಳಿ ಆಯೋಜಿಸಲಾಗಿದೆ. ಎಸ್‌.ಎಸ್.ಎಸ್ ಸಿ ಮುಕ್ಕ ತಂಡದ ಪರವಾಗಿ...
Read More
February 18, 2022 0

ಮೊಬೈಲ್ ರೀಟೈಲರ್ಸ್ ಮಲ್ಪೆ ಪ್ರಸ್ತುತ ಪಡಿಸುವ ಮೊಬೈಲ್ ಪ್ರೀಮಿಯರ್‌ ಲೀಗ್-2022

ಮೊಬೈಲ್ ರೀಟೈಲರ್ಸ್ ಮಲ್ಪೆ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮೊಬೈಲ್ ಕ್ಷೇತ್ರದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ 6 ಫ್ರಾಂಚೈಸಿಗಳ ಮೊಬೈಲ್ ಪ್ರೀಮಿಯರ್‌ ಲೀಗ್-ನ್ಯೂ ಇಯರ್ ಟ್ರೋಫಿ-2022 ಆಯೋಜಿಸಲಾಗಿದೆ....
Read More
1 … 49 50 51 52 53 … 86