ಬೆಂಗಳೂರು-ಮೊಗವೀರ ಸಂಘ ಬೆಂಗಳೂರು(ನೋಂ) ಆಯೋಜನೆಯಲ್ಲಿ ಅದ್ಧೂರಿಯ ಕ್ರೀಡಾ ಹಬ್ಬ
ಮೊಗವೀರ ಸಂಘ, ಬೆಂಗಳೂರು (ನೋಂ) ಹಮ್ಮಿಕೊಂಡಿರುವ ಕ್ರೀಡಾಕೂಟದ ಮುಂದುವರಿದ ಭಾಗವಾಗಿ ಫೆಬ್ರವರಿ 20 ರಂದು ನಲವತ್ತು ವರ್ಷ ಮೇಲ್ಪಟ್ಟವರಿಗಾಗಿ ಲೆಜೆಂಡ್ಸ್ ಕಪ್, ಪುರುಷರಿಗಾಗಿ ವಾಲಿಬಾಲ್ ಕಪ್,ಮಹಿಳೆಯರಿಗಾಗಿ ತ್ರೋಬಾಲ್ ಕಪ್ ಆಯೋಜನೆಯಾಗಿದ್ದು ಎಲ್ಲಾ ಪಂದ್ಯಾವಳಿಗಳು ಜೆ.ಪಿ ನಗರದ ವಿ.ಇ.ಟಿ ಮೈದಾನದಲ್ಲಿ ನಡೆಯಲಿದೆ. ಫೆಬ್ರವರಿ 26 ಮತ್ತು 27 ರಂದು ಹೆಚ್.ಎಂ.ಟಿ...
Read More
