24.36℃Udupi

Saturday, 26 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
April 1, 2022 0

ಕುಂದಾಪುರ-ಟಿ‌.ಸಿ.ಎ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಸಾಧ್ಯ-ಡಿ.ವೈ.ಎಸ್.ಪಿ ಶ್ರೀಕಾಂತ್

“ಅಳಿವಿನಂಚಿನಲ್ಲಿರುವ ಟೆನಿಸ್ಬಾಲ್ ಕ್ರಿಕೆಟ್ ಉಳಿಸುವ ಪ್ರಯತ್ನ ಟಿ.ಸಿ.ಎ ನಿಂದ ಸಾಧ್ಯವಾಗುತ್ತಿದೆ‌.ಈ ಪ್ರಯತ್ನದ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಲಭ್ಯವಾಗಿದೆ” ಎಂದು ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್ ಹೇಳಿದರು. ಇವರು...
Read More
April 1, 2022 0

ಕುಂದಾಪುರ-ಟಿ.ಸಿ.ಎ-ಇಲೆವೆನ್ ಅಪ್ ಕೋಟ ಮತ್ತು ಪಾರಂಪಳ್ಳಿ ಕ್ರಿಕೆಟರ್ಸ್ ಫೈನಲ್ ಪ್ರವೇಶ

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಸಾರಥ್ಯದಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಟಿ‌‌.ಸಿ.ಎ ತಾಲೂಕು ಮಟ್ಟದ ಪಂದ್ಯಾಟದಲ್ಲಿ ಇಲೆವೆನ್ ಅಪ್ ಕೋಟ...
Read More
March 31, 2022 0

ಉಡುಪಿ-ರಾಜ್ಯ ಟೆನಿಸ್ಬಾಲ್ ಕ್ರಿಕೆಟ್ ವಲಯದಲ್ಲೇ ಸಂಚಲನ ಮೂಡಿಸಿದ T.C.A ಪಂದ್ಯಾಟ

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಸಾರಥ್ಯದಲ್ಲಿ, ಪದಾಧಿಕಾರಿಗಳು,ಸದಸ್ಯರ ಸಹಕಾರದೊಂದಿಗೆ 5 ತಾಲೂಕುಗಳಲ್ಲಿ ಯಶಸ್ವಿಯಾಗಿದ್ದು,ಇಂದಿನಿಂದ ಬ್ರಹ್ಮಾವರ,ಕುಂದಾಪುರ ತಾಲೂಕಿನ ಪಂದ್ಯಾಟ ಪ್ರಾರಂಭವಾಗಲಿದೆ. ನಾಳೆ ಮಾರ್ಚ್...
Read More
March 31, 2022 0

ಉಡುಪಿ-ವಿಶೇಷ ಚೇತನರಿಗೆ ಸಹಾಯ ಹಸ್ತದ ಸದುದ್ದೇಶ ಸಲುವಾಗಿ ರುದ್ರ ಟ್ರೋಫಿ 2022

ರುದ್ರ ಫ್ರೆಂಡ್ಸ್ ಉಡುಪಿ ಇವರ ವತಿಯಿಂದ ಅಂಗವಿಕಲತೆ ನ್ಯೂನತೆಯಿಂದ ಬಳಲುತ್ತಿರುವ ಬಡಕುಟುಂಬದವರಿಗೆ ವೀಲ್ ಚೇರ್ ಕೊಡುಗೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿರುವ  ಸಂಸ್ಥೆಗಳಿಗೆ ಗೌರವ ಮತ್ತು ವಿವಿಧ...
Read More
March 30, 2022 0

ದುಬೈ-ಕ್ರೀಡೆ ಜೀವನದ ಅವಿಭಾಜ್ಯ ಅಂಗ-ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ

ಕರ್ನಾಟಕ ಸಂಘ ಶಾರ್ಜಾ ಯುಎಇ ಇವರ ಆಶ್ರಯದಲ್ಲಿ ನಡೆದ ಯುಎಇ ಮಟ್ಟದ ಪುರುಷರ ವಾಲಿಬಾಲ್ , ಪುರುಷರ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ , 27 ಭಾನುವಾರ...
Read More
March 28, 2022 0

ಬೈಂದೂರು-ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ನಿಂದ ಇಂದು 7 ಮನೆ ಹಸ್ತಾಂತರ

ಅಸಹಾಯಕ ಮನಗಳಿಗೆ ಆತ್ಮವಿಶ್ವಾಸ ತುಂಬುವ ಸ್ಪೂರ್ತಿಯ ಚಿಲುಮೆ-ಡಾ‌.ಗೋವಿಂದ ಬಾಬು ಪೂಜಾರಿ ಇವರಿಂದ 7 ನೇ ಮನೆ ಹಸ್ತಾಂತರ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸಿ ನಿರುದ್ಯೋಗಿ ಗಳನ್ನು...
Read More
March 27, 2022 0

ಬೆಂಗಳೂರು-ಸ್ಟಾರ್ ವರ್ಟೆಕ್ಸ್ ನ‌ ಸಂಸ್ಥಾಪಕಿ ಡಾ.ಗಾಯತ್ರಿ ಮುತ್ತಪ್ಪ ಇವರಿಗೆ “ರೂಪಲಾವಣ್ಯಮ್” ಮಹಿಳಾ ಸಾಧಕಿ ಗೌರವ

ಸ್ಮೃತಿ ಸಾಧನಾ ಮೆಮೊರೀಸ್ ಎಚೀವ್ಮೆಂಟ್ ಮತ್ತು ಎನ್‌.ಆರ್‌.ಫೌಂಡೇಶನ್&ಗ್ರೂಪ್ಸ್ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಯಶವಂತಪುರದ ವಿವಂತ ಹೊಟೇಲ್ ನಲ್ಲಿ ರವಿವಾರ ಮಾರ್ಚ್ 27 ರಂದು ಜರುಗಿದ ಸಾಧಕಿಯರ ಸಮ್ಮೇಳನದಲ್ಲಿ ಸಮಾಜಸೇವಕಿ...
Read More
March 25, 2022 0

ಉಡುಪಿ-T.C.A ಪ್ರಾಯೋಜಿತ ಕುಂದಾಪುರ-ಬ್ರಹ್ಮಾವರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ

ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಹಿರಿಯ ಆಟಗಾರರು, ಕ್ರೀಡಾಪ್ರೋತ್ಸಾಹಕರ ಸಮಾಗಮದಲ್ಲಿ ಪ್ರವರ್ಧಮಾನಕ್ಕೆ ಬಂದ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಥಮಿಕ ಹಂತದ...
Read More
March 25, 2022 0

ಬೈಂದೂರು-ಬಿಂದುಪುರ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಏಕನಾಥೇಶ್ವರಿ ಟ್ರೋಫಿ-2022

“ದೇವಾಡಿಗ ಸಮಾಜ ಬಾಂಧವರ ಸಮ್ಮಿಲನ” ಬಿಂದುಪುರ ರಿಕ್ರಿಯೇಷನ್ ಕ್ಲಬ್ ಬೈಂದೂರು ಇವರ ಆಶ್ರಯದಲ್ಲಿ ದೇವಾಡಿಗ ಸಮಾಜ ಬಾಂಧವರ 60 ಗಜಗಳ ಮುಕ್ತ ಕ್ರಿಕೆಟ್ ಪಂದ್ಯಾಟ “ಏಕನಾಥೇಶ್ವರಿ ಟ್ರೋಫಿ-2022”...
Read More
1 … 47 48 49 50 51 … 86