ಮೊಗವೀರ ಸಂಘ ಬೆಂಗಳೂರು (ನೋಂ) ಆಯೋಜಿಸಿರುವ *ಮೊಗವೀರ ಪ್ರೀಮಿಯರ್ ಲೀಗ್-2022* ಪಂದ್ಯಾವಳಿಯು *ಫೆಬ್ರವರಿ 26 ಮತ್ತು ಫೆಬ್ರವರಿ 27* ರಂದು ಜಾಲಹಳ್ಳಿ ಸಮೀಪದ ಹೆಚ್.ಎಂ.ಟಿ ಮೈದಾನದಲ್ಲಿ ನಡೆಯಲಿದೆ.
ಪಂದ್ಯಾವಳಿಯನ್ನು ರಣಜಿ ಆಟಗಾರರಾದ ನಿಹಾಲ್ ಉಳ್ಳಾಲ್ ಉದ್ಘಾಟಿಸಲಿದ್ದಾರೆ.
ಒಟ್ಟು 16 ತಂಡಗಳು ಭಾಗವಹಿಸುವ ಈ ಪಂದ್ಯಾಟ MSports ಯುಟ್ಯೂಬ್ ಚಾನೆಲಿನಲ್ಲಿ ವೀಕ್ಷಣೆಗೆ ಲಭ್ಯವಿರಲಿವೆ.