24.36℃Udupi

Saturday, 26 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
March 18, 2022 0

ಬ್ರಹ್ಮಾವರ-ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಆಶ್ರಯದಲ್ಲಿ ಕೇಚರಾಹುತ ಟ್ರೋಫಿ-2022

ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಇವರ ಆಶ್ರಯದಲ್ಲಿ 2 ನೇ ವರ್ಷದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಕೇಚರಾಹುತ ಟ್ರೋಫಿ-2022” ಆಯೋಜಿಸಲಾಗಿದೆ. ಏಪ್ರಿಲ್ 16...
Read More
March 16, 2022 0

ವಿಶ್ವಕರ್ಮ ಹ್ಯೂಮಾನಿಟಿ ಟ್ರೋಫಿ 2022-ಸಮಾಜದ ನೊಂದ ಹೃದಯಗಳಿಗಾಗಿ ಕ್ರೀಡೆ

ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದುಕೊಳ್ಳಬೇಕು. ಆದರೆ ಗುರಿ ಸುಂದರವಾಗಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು. ಸಮಾನ ಮನಸ್ಕರು ಒಂದೆಡೆ ಸೇರಿ ಮಾಡುವ ಎಲ್ಲ...
Read More
March 15, 2022 0

K.T.P.L-2022-ಐತಿಹಾಸಿಕ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್‌ ಲೀಗ್-12 ತಂಡಗಳ ಬಲಾಬಲ

ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರದ ಹರಿಕಾರ ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ, ಅವಿಘ್ನ ಸೃಷ್ಟಿ ತಂಡದ ಆಶ್ರಯದಲ್ಲಿ ಏಪ್ರಿಲ್ 13 ರಿಂದ 17 ರ ತನಕ ಬೆಂಗಳೂರಿನ...
Read More
March 15, 2022 0

ಹಾಸನ-ಸಕಲೇಶಪುರ ಪ್ರೀಮಿಯರ್‌ ಲೀಗ್-ಸ್ನೇಹ ಜೀವಿ ಕಪ್-2022

ಸಕಲೇಶಪುರದ ಚತುರ ಸಂಘಟಕರಾದ ಹೇಮಂತ್ ಗೌಡ ಇವರ ದಕ್ಷ ಸಾರಥ್ಯದಲ್ಲಿ,ಎಸ್.ಸಿ.ಎಲ್ ಗ್ರೂಪ್ಸ್ ವತಿಯಿಂದ 3 ನೇ ವರ್ಷದ ಸಕಲೇಶಪುರ ಪ್ರೀಮಿಯರ್‌ ಲೀಗ್-ಸ್ನೇಹಜೀವಿ ಕಪ್-2022 ಆಯೋಜಿಸಲಾಗಿದೆ. ಮಾರ್ಚ್ ದಿನಾಂಕ...
Read More
March 15, 2022 0

ಉದ್ಯಾವರ-ಚಾಂಪಿಯನ್ಸ್ ಪ್ರೀಮಿಯರ್‌ ಲೀಗ್-2022

ಬೋಳಾರ್ ಗುಡ್ಡೆ ಬಳಗ,ಉದ್ಯಾವರ ಇವರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮತ್ತು ಸಾಧಕರಿಗೆ ಸನ್ಮಾನದ ಸದುದ್ದೇಶದಿಂದ,ಮಾರ್ಚ್ 26 ಮತ್ತು 27 ರಂದು,ಉದ್ಯಾವರ ಗ್ರಾಮ ಪಂಚಾಯತ್...
Read More
March 13, 2022 0

ಸುಳ್ಯ-ಬಹುಮುಖ ಪ್ರತಿಭೆ,ಯೋಗ ಪಟು ಅವನಿ.ಎಂ.ಎಸ್ ಇವರಿಗೆ ಸ್ಟಾರ್ ಪ್ಲೇಯರ್ ಅವಾರ್ಡ್

ಸುಳ್ಯದ ಬಹುಮುಖ ಪ್ರತಿಭೆ ಅವನಿ‌.ಎಂ.ಎಸ್ ರವರು ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಇಂಡಿಯಾ ಏರ್ಪಡಿಸಿದ್ದ ಆನ್ಲೈನ್ ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ಶಿಪ್ ವರ್ಕ್  ಶಾಪ್ ನಲ್ಲಿ ಸ್ಟಾರ್ ಪ್ಲೇಯರ್...
Read More
March 12, 2022 0

ಟೊರ್ಪೆಡೋಸ್ ಗೌತಮ್ ಶೆಟ್ಟಿ ಅಧ್ಯಕ್ಷತೆಯಲ್ಲಿ-ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಯಶಸ್ಸಿನ ಹಾದಿಯಲ್ಲಿ

ಉಡುಪಿ ಜಿಲ್ಲೆಯಲ್ಲಿ ನಡೆಯುವ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟಗಳಲ್ಲಿ ಶಿಸ್ತು,ವೃತ್ತಿಪರತೆ,ಆಟಗಾರರಿಗೆ ಅಗತ್ಯವಿರುವ ಸೌಲಭ್ಯ ಹೀಗೆ ಹತ್ತು,ಹಲವಾರು  ಸದುದ್ದೇಶಗಳನ್ನಿಟ್ಟುಕೊಂಡು ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ TCA ಸ್ಥಾಪಿಸಲಾಗಿದೆ.   80,90...
Read More
March 12, 2022 0

ಕುಂದಾಪುರ-ಶ್ರೀ ಕಾಳಿಂಗ ಸುಬ್ರಹ್ಮಣ್ಯ ಟ್ರೋಫಿ-2022

ಷಷ್ಠಿ ಕ್ರಿಕೆಟರ್ಸ್ ಕಾಳಾವರ ಇವರ ಆಶ್ರಯದಲ್ಲಿ ತೃತೀಯ ಬಾರಿಗೆ 30 ಗಜಗಳ ಕ್ರಿಕೆಟ್ ಪಂದ್ಯಾಟ “ಶ್ರೀ ಕಾಳಿಂಗ ಸುಬ್ರಹ್ಮಣ್ಯ ಟ್ರೋಫಿ-2022” ಆಯೋಜಿಸಲಾಗಿದೆ. ಏಪ್ರಿಲ್ ದಿನಾಂಕ 2 ಮತ್ತು...
Read More
March 11, 2022 0

ಉಡುಪಿ-SICASA CUP-ಸದರ್ನ್ ಇಂಡಿಯಾ ಚಾರ್ಟರ್ಡ್ ಅಕೌಂಟೆಂಟ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಕ್ರೀಡಾಕೂಟ

Udupi Branch of SIRC Of ICAI ಮತ್ತು ಸದರ್ನ್ ಇಂಡಿಯಾ ಚಾರ್ಟರ್ಡ್ ಅಕೌಂಟೆಂಟ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್(SICASA) ಉಡುಪಿ ಇವರ ಸಹಯೋಗದೊಂದಿಗೆ ರವಿವಾರದಂದು ಮಣಿಪಾಲದ ಪ್ರಿ-ಯೂನಿವರ್ಸಿಟಿ ಕಾಲೇಜು...
Read More
1 … 48 49 50 51 52 … 86