ಹಾಸನ-ಯುವ ಪ್ರತಿಭಾನ್ವಿತ ಆಟಗಾರರ ಅನ್ವೇಷಣೆಯ ಸಲುವಾಗಿ ಹಾಸನ ಪ್ರೀಮಿಯರ್ ಲೀಗ್-2022
ಹಾಸನಾಂಬಾ ತಂಡದ ರಾಕೇಶ್(ರಾಕಿ)ಮತ್ತು ರವಿಕುಮಾರ್.ಹೆಚ್ ಇವರ ಸಾರಥ್ಯದಲ್ಲಿ ಫೆಬ್ರವರಿ 5 ಮತ್ತು 6 ರಂದು ಸರಕಾರಿ ಸೈನ್ಸ್ ಕಾಲೇಜು ಮೈದಾನದಲ್ಲಿ ಹಾಸನ ಪ್ರೀಮಿಯರ್ ಲೀಗ್-2022 ಪಂದ್ಯಾವಳಿ ಆಯೋಜಿಸಲಾಗಿದೆ. ಹಾಸನ ಜಿಲ್ಲೆಯ ಯುವ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ಪಂದ್ಯಾಟ ಆಯೋಜಿಸಲಾಗಿದೆ. ಒಟ್ಟು 12 ಫ್ರಾಂಚೈಸಿಗಳು ಹೋರಾಟದ ಕಣದಲ್ಲಿದ್ದು...
Read More
