14.3 C
London
Wednesday, June 18, 2025
Homeಕ್ರಿಕೆಟ್K.T.P.L-2022-ಐತಿಹಾಸಿಕ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್‌ ಲೀಗ್-12 ತಂಡಗಳ ಬಲಾಬಲ

K.T.P.L-2022-ಐತಿಹಾಸಿಕ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್‌ ಲೀಗ್-12 ತಂಡಗಳ ಬಲಾಬಲ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರದ ಹರಿಕಾರ ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ, ಅವಿಘ್ನ ಸೃಷ್ಟಿ ತಂಡದ ಆಶ್ರಯದಲ್ಲಿ ಏಪ್ರಿಲ್ 13 ರಿಂದ 17 ರ ತನಕ ಬೆಂಗಳೂರಿನ ಮಾದವಾರ ನೈಸ್ ಗ್ರೌಂಡ್ ನಲ್ಲಿ ಹೊನಲು ಬೆಳಕಿನ ಅದ್ಧೂರಿಯ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್‌ ಲೀಗ್-K.T.P.L-2022 ಆಯೋಜಿಸಲಾಗಿದೆ.
ಕಳೆದ ವಾರ ಬೆಂಗಳೂರಿನ ಕೆ.ಎಸ್.ಎ ಆಲೂರು ಸ್ಟೇಡಿಯಮ್ ನಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆದಿತ್ತು.ಸತತ 6 ಗಂಟೆಗಳ‌ ಕಾಲ‌ ನಡೆದ ಆಕ್ಷನ್ ಪ್ರಕ್ರಿಯೆಯಲ್ಲಿ 12  ಫ್ರಾಂಚೈಸಿಗಳ ಮಾಲೀಕರು ಮತ್ತು ಐಕಾನ್ ಆಟಗಾರರು ಉಪಸ್ಥಿತರಿದ್ದರು.ಸೃಷ್ಟಿ ಲೋಕೇಶ್ ರವರು K.T.P.L ನ ನಿಯಮಾವಳಿಗಳನ್ನು ವಿವರಿಸಿದರು.
ಈ ಸಂದರ್ಭ ಟೂರ್ನಮೆಂಟ್ ನ ಉಸ್ತುವಾರಿ ಪ್ರಮುಖರಾದ ರವೀಂದ್ರ ತೋಳಾರ್,ಸಚಿನ್ ಮಹಾದೇವ್,ಆದರ್ಶ ಗೌಡ,ಜಗದೀಶ್ ಗೌಡ,ಸೋಮಣ್ಣ ಮತ್ತು ಅವಿಘ್ನ ಸೃಷ್ಟಿ ತಂಡದ ಸದಸ್ಯರು ಉಪಸ್ಥಿತರಿದ್ದರು.ಹಿರಿಯ ವೀಕ್ಷಕ ವಿವರಣೆಕಾರರಾದ ಶಿವನಾರಾಯಣ್ ಐತಾಳ್ ಕೋಟ ಸತತ 6 ಗಂಟೆಗಳ ಕಾಲ ಆಕ್ಷನ್ ಪ್ರಕ್ರಿಯೆ ನಡೆಸಿಕೊಟ್ಟರು.
*ಪ್ರತಿಷ್ಠಿತ12  ಫ್ರಾಂಚೈಸಿ-ಆಟಗಾರರ ಸವಿವರ ಈ ಕೆಳಗಿನಂತಿದೆ.*
1)ಎಮ್.ಕೆ‌.ಎಸ್ ಕೋಲಾರ
ತಂಡದ ಮಾಲೀಕರು-ನದೀಮ್ ಅಖ್ತರ್
ಬ್ಯಾಟಿಂಗ್ ಐಕಾನ್-ರಾಕರ್ಸ್ ನವೀನ್
ಆಲ್ರೌಂಡರ್-ಸಾಗರ್ ಭಂಡಾರಿ
ಸಹ ಆಟಗಾರರು-ಮಹೇಶ್ ಕುಮಾರ್,ಪ್ರಸಾದ್ ನೇರಳಕಟ್ಟೆ,ಅಕ್ಷಯ್ ಶೆಟ್ಟಿ,ವಸೀಮ್,ಮೊಹಮ್ಮದ್ ಶೋಯಬ್,ನದೀಮ್ ಅಖ್ತರ್,ಗಿರೀಶ್ ರಾವ್,ಅಜರ್ ಅಹಮ್ಮದ್,ಚರಣ್,ನೇಹಾಲ್ ಡಿಸೋಜಾ, ಮಂಜುನಾಥ್,ಮದನ್ ಕುಮಾರ್,ಜೀಶಾನ್.
2)ಕ್ರಿಶಾ ಇಲೆವೆನ್ ಕುಂದಾಪುರ
ಮಾಲೀಕರು-ರಾಘು ನಾಯ್ಕ್-ರವಿ ಹೆಗ್ಡೆ ಕುಂದಾಪುರ
ಬ್ಯಾಟಿಂಗ್ ಐಕಾನ್-ಕಿಝರ್
ಆಲ್ರೌಂಡರ್-ಸಲೀಮ್
ಸಹ ಆಟಗಾರರು-ಮುರಳಿ,ಲೋಕಿ,ಪ್ರದೀಪ್ ಶೆಟ್ಟಿ,ಸುಜಿತ್ ಕುಮಾರ್,ನವೀನ್ ಚಾಲೆಂಜ್,
ರೋಹಿತ್,ಅಫ್ರೋಜ್ ಪಾಷಾ,ಕಿರಣ್ ಶೆಟ್ಟಿ,ಸಂದೇಶ್ ಸ್ಯಾಂಡಿ,ಶಶಾಂಕ್ ಶೆಟ್ಟಿ, ಸೈಯ್ಯದ್ ನೋಮಾನ್,
ಯತೀಶ್ ಅಲೆವೂರು.
3)ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ಮಂಡ್ಯ
ಮಾಲೀಕರು-ಅರುಣ್ ಕುಮಾರ್.ಹೆಚ್.ಎಸ್
ಬ್ಯಾಟಿಂಗ್ ಐಕಾನ್-ಸಚಿನ್ ಕೋಟೇಶ್ವರ
ಆಲ್ರೌಂಡರ್-ಮಾರ್ಕ್ ಮಹೇಶ್
ಸಹ ಆಟಗಾರರು-ಸಂದೀಪ್ ಸನ್ನು,ಪ್ರವೀಣ್ ಗೌಡ ನ್ಯಾಶ್,ಭರತ್ ಗಿಳಿಯಾರು,ನವಾಜ್ ಶರೀಫ್,ಜಸೀಮ್,
ವಿತೇಶ್‌.ಎನ್,ಹರೀಶ್ ಮಂಗಳೂರು,ಪ್ರದೀಪ್ ಗೌಡ ಜೆ.ಕೆ,ವಿನಯ್.ಆರ್,ಅಜಿತ್ ಗಾಣಿಗ,ರಾಹುಲ್,ಪ್ರತಾಪ್
4)ಮಟ್ಕಲ್ ತುಮಕೂರು
ಮಾಲೀಕರು-ಎ.ಎನ್.ಕೃಷ್ಣ ಕುಮಾರ್
ಬ್ಯಾಟಿಂಗ್ ಐಕಾನ್-ದಿಲೀಪ್ ಉತ್ತಪ್ಪ
ಆಲ್ರೌಂಡರ್-ರಾಜಾ ಸಾಲಿಗ್ರಾಮ
ಸಹ ಆಟಗಾರರು-ರಕ್ಷಿತ್ ನಂದಳಿಕೆ, ಪಾರ್ಥಸಾರಥಿ,
ಮಂಜುನಾಥ್.ಎಸ್,ಪವನ್ ಕುಮಾರ್,ಫಹಾದ್ ಹುಸೇನ್,ಬಸವರಾಜ್ ಹೆಚ್‌.ಎಮ್,ಮೊಹಮ್ಮದ್ ಶಾಹಿದ್,ಆದರ್ಶ ಗೌಡ,ಗೌರಿ ಪ್ರಸಾದ್,ವಿನಾಯಕ್ ವೆಂಕಟೇಶ್,ಅವಿನಾಶ್ ಆಚಾರ್ಯ, ಸಂದೇಶ್ ಬೆಳಪು,ವಿತೇಶ್.
5)ರಂಗ ಇಲೆವೆನ್ ಕ್ರಿಕೆಟರ್ಸ್
ಮಾಲೀಕರು-ಮನೋಜ್.ಪಿಳ್ಳೆ
ಬ್ಯಾಟಿಂಗ್ ಐಕಾನ್-ನವೀನ್ ಚೂ
ಆಲ್ರೌಂಡರ್-ಅಪೆಕ್ಸ್
ಸಹ ಆಟಗಾರರು-ಮೋಹನ್,ಸುಜಿತ್,ಅನಿಲ್ ಖಾರ್ವಿ,ಮಹೇಶ್ ಕುಮಾರ್,ದೀಪು,ರೇವಂತ್,
ರೇಣುಕ್ ಶೆಟ್ಟಿ,ಹರ್ಷಾ.ಎಸ್,ಶಮಾಜ್,ಮಧು ಮಹೇಶ್ ಪಟೇಲ್,ಮಂಜ,ಶ್ರೇಯಸ್,ಕುಮಾರ್,ಕಾರ್ತಿಕ್.
6)ರಾಕರ್ಸ್ ರಾಗಿಗುಡ್ಡ
ತಂಡದ ಮಾಲೀಕರು-ಅಜಯ್ ರಾವ್ ಶಿವಮೊಗ್ಗ*
ಬ್ಯಾಟಿಂಗ್ ಐಕಾನ್-ಗಿಳಿಯಾರು ನಾಗ
ಆಲ್ರೌಂಡರ್-ಆರಿಫ್ ಮುಕ್ಕ
ಸಹ ಆಟಗಾರರು-ಸಂಪತ್ ಬೈಲಕೆರೆ,ಡೆರಿನ್,ಪ್ರಮಿತ್,
ಚಾಲೆಂಜ್ ಗಣೇಶ್,ಚವನ್, ಸುನಿಲ್,ಮಧು ಮ್ಯಾಡಿ,
ಯತೀಶ್ ಸುರತ್ಕಲ್,ಜಸ್ವಂತ್, ಚೇತು,ಸಚಿನ್,
ಕಿರಣ್‌.ಎಮ್,ಸಂಗಮೇಶ್ವರ.
7)ಸ್ನೇಹಜೀವಿ ಕ್ರಿಕೆಟರ್ಸ್ ಮೈಸೂರು
ಮಾಲೀಕರು-ಹೆಚ್.ಪಿ.ಅಮರನಾಥ್
ಬ್ಯಾಟಿಂಗ್ ಐಕಾನ್-ಅಕ್ಷಯ್.ಸಿ.ಕೆ
ಆಲ್ರೌಂಡರ್-ಪುರುಷಿ ನ್ಯಾಶ್
ಸಹ ಆಟಗಾರರು-ಪುನೀತ,ಸಂದೀಪ್ ಕೀನ್ಯಾ, ಸುಹಾನ್‌.ಎಮ್,ಶಂಕರ್,ಅರುಣ್ ಕರಡಿ,
ನರಸಿಂಹ ಕೋಬ್ರಾ,ಪ್ರದೀಪ್,ಚಿನ್ನಿ,ಜೀವನ್,
ಪ್ರಸನ್ನ.ಆರ್,ಪ್ರತಾಪ್,ವಾಸು,ರಾಮು.
8)ತ್ರಿಶೂಲ್ ಸೇನಾ ಮಡಿಕೇರಿ
ಮಾಲೀಕರು-ಭರತ್ ಗೌಡ
ಬ್ಯಾಟಿಂಗ್ ಐಕಾನ್-ನಸ್ರುದ್ದೀನ್
ಆಲ್ರೌಂಡರ್-ಮೊಹ್ಸಿನ್
ಸಹ ಆಟಗಾರರು-ಶ್ರೀಕಾಂತ್,ದರ್ಶನ್,ಆಶಿಷ್ ಅಲೆವೂರು,ಶ್ರೀಹರಿ,ವಿನೀಶ್,ಅಭಿ,ರಮೇಶ್ ಥಾಪಾ,ಜಸ್ವಂತ್,ಸೈಯದ್ ತಮೀಮ್,ಆನಂದ್ ತಂಬಿ,ದಿವಾಕರ್ ಸುಬ್ಬು,ರೋಹಿತ್ ಗಿಲ್ಲಿ,ಆಲಿ
9)ನಾಗ ಇಲೆವೆನ್ ಕೆ.ಆರ್.ಪುರಂ
ಮಾಲೀಕರು-ಹೇಮಂತ್
ಬ್ಯಾಟಿಂಗ್ ಐಕಾನ್-ಡೇವಿಡ್
ಆಲ್ರೌಂಡರ್-ಸ್ವಸ್ತಿಕ್ ನಾಗರಾಜ್
ಸಹ ಆಟಗಾರರು- ಜಹೀರ್,ಅರುಣ್ ಆರ್ಯನ್,
ಪ್ರಶಾಂತ್ ಕುಟ್ಟಿ,ಶರತ್.ಎನ್,ಅಭಿ ಕೋಟ,ಬಾಲ ಮುರುಗನ್,ಯತೀಶ್,ಬಾಬು,ಪ್ರಖ್ಯಾತ್,ಮೊಹಮ್ಮದ್ 
ಯಾಸೀನ್,ಮೀನಾಕ್ಷ.ಸಿ,ಶ್ರೀರಾಜ್ ಸೋನು,ರಾಕೇಶ್ ಚೋಟು‌.
10)ಕ್ರಿಕೆಟ್ ನಕ್ಷತ್ರ ಬೆಂಗಳೂರು
ಮಾಲೀಕರು-ಮಂಜುನಾಥ್.ಟಿ
ಬ್ಯಾಟಿಂಗ್ ಐಕಾನ್-ಹಾಲಪ್ಪ
ಆಲ್ರೌಂಡರ್-ಸಚಿನ್ ಮಹಾದೇವ್
ಸಹ ಆಟಗಾರರು-ಸೀನ ಫ್ರೆಂಡ್ಸ್,ಶಾಬುದ್ದೀನ್,ವಿಮಲ್,
ಧೀರಜ್ ಅಲೆವೂರು,ಹೇಮಂತ್ ಗೌಡ,ನವೀನ್ ಕುಮಾರ್,ವಿಜಯ್,ಗಿರೀಶ್ ರಾಯುಡು,ಮನು ರಾಹುಲ್,ಚಿರಂಜೀವಿ,ಮಂಜುನಾಥ್.ಟಿ,ತರುಣ್ ಪಡುಬಿದ್ರಿ.
11)ಗುರು ಕ್ರಿಕೆಟರ್ಸ್ ಬೆಂಗಳೂರು
ತಂಡದ ಮಾಲೀಕರು-ಜಿ.ಗುರು ಪ್ರಸಾದ್
ಬ್ಯಾಟಿಂಗ್ ಐಕಾನ್-ಅಶೋಕ್ ಪಿಳ್ಳೆ
ಆಲ್ರೌಂಡರ್-ಸಂದೀಪ್ ಸ್ಯಾಂಡಿ
ಸಹ ಆಟಗಾರರು-ಸಂದೀಪ್ ಪುಂಜಾಲಿ,ವಿನೋದ್ ಶ್ರೀನಿವಾಸ್,ಅಬುನಿ,ದಿಲೀಪ್ ಕುಮಾರ್,ರಾಜೇಶ್.
ಹೆಚ್‌.ಎನ್,ಕಾರ್ತಿಕ್ ಎಮ್.ಎನ್,ಫರ್ಹಾನ್ ಖಾನ್,
ಬಸವರಾಜ್ ಸವಳಂಗ,ಶಿವಕುಮಾರ್,ಮೋಹನ್ ಆಚಾರ್ಯ,ಮಂಜುನಾಥ್ ರೇವಣ್ಣ,ವಿನಯ್ ಕುಮಾರ್ ಎಸ್‌.ಯು,ಮೊಹಮ್ಮದ್ ಮೊಯಿನ್ ಕರೀಮ್ ಅನ್ಸಾರಿ
12)ಶಿವಗಂಗಾ ಕ್ರಿಕೆಟರ್ಸ್ ದಾವಣಗೆರೆ
ತಂಡದ ಮಾಲೀಕರು-ಶಿವಗಂಗಾ ಶ್ರೀನಿವಾಸ್- ಜಯಪ್ರಕಾಶ್ ಗೌಡ
ಬ್ಯಾಟಿಂಗ್ ಐಕಾನ್-ಹರೀಶ್(ಹರಿ)
ಆಲ್ರೌಂಡರ್-ಇಮ್ದಾದ್ ಈಲು
ಸಹ ಆಟಗಾರರು-ಚೇತನ್ ಜಾನಿ,ಜಾನ್ ನ್ಯಾಶ್,ಕೃಷ್ಣ ಮೈಟಿ,ಮನೀಶ್ ಶೆಟ್ಟಿ,ಗುರು ಪ್ರಸಾದ್ ಕಟ್ಟೆ,ಗೌರಿ,ಆಕಾಶ್,
ಕಿರಣ್,ರಾಮು,ಕವಿರಾಜ್ ಗಂಗೊಳ್ಳಿ,ಆರಿಫ್.ಪಿ ಗಣೇಶ್.ಹೆಚ್.ಜಿ,ಫೈಝಲ್.
K.T.P.L ಟೂರ್ನಮೆಂಟ್ ನೇರ ಪ್ರಸಾರ M.Sports ಯೂಟ್ಯೂಬ್ ಚಾನೆಲ್ ನಲ್ಲಿ
ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

nineteen − ten =