16.5 C
London
Tuesday, June 18, 2024
Homeಕ್ರಿಕೆಟ್ವಿಶ್ವಕರ್ಮ ಹ್ಯೂಮಾನಿಟಿ ಟ್ರೋಫಿ 2022-ಸಮಾಜದ ನೊಂದ ಹೃದಯಗಳಿಗಾಗಿ ಕ್ರೀಡೆ

ವಿಶ್ವಕರ್ಮ ಹ್ಯೂಮಾನಿಟಿ ಟ್ರೋಫಿ 2022-ಸಮಾಜದ ನೊಂದ ಹೃದಯಗಳಿಗಾಗಿ ಕ್ರೀಡೆ

Date:

Related stories

ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ...

ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….???

ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು...

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...
spot_imgspot_img
ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದುಕೊಳ್ಳಬೇಕು. ಆದರೆ ಗುರಿ ಸುಂದರವಾಗಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು.
ಸಮಾನ ಮನಸ್ಕರು ಒಂದೆಡೆ ಸೇರಿ ಮಾಡುವ ಎಲ್ಲ ಕೆಲಸಗಳು ಕೂಡ ಭಗವಂತನಿಗೆ ತಲುಪುತ್ತದೆ ಅನ್ನುವ ಭರವಸೆ ಯೊಂದಿಗೆ ಸ್ಕಾರ್ಪಿಯನ್ ಕ್ರಿಕೆಟರ್ಸ್ ಏಳಿಂಜೆ ಮಂಗಳೂರು ದಕ್ಷಿಣ ಕನ್ನಡ ಇದರ ವತಿಯಿಂದ ವಿಶ್ವಕರ್ಮ ಪ್ರೀಮಿಯರ್ ಲೀಗ್ 2022 ಇದೇ ಬರುವ ಎಪ್ರಿಲ್ 23 ಮತ್ತು 24 ರಂದು ನಡೆಯಲಿದೆ .
ಈಗಾಗಲೇ ಗುರುತಿಸಲಾದ ವಿಶ್ವಕರ್ಮ ಸಮಾಜದ 5 ಬಡ ಕುಟುಂಬಗಳಿಗೆ,ಅಸಹಾಯಕರಿಗೆ, ಸಾಧಕರಿಗೆ, ಹಿರಿಯ ಆಟಗಾರರಿಗೆ ಸಹಕಾರ ನೀಡುವ ಉದ್ದೇಶದಿಂದ ಇದೇ ಮೊತ್ತ ಮೊದಲ ಬಾರಿಗೆ ವಿಶ್ವಕರ್ಮ ಸಮಾಜ ಬಾಂದವರಿಗಾಗಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿಯಲ್ಲಿ ವಿಶ್ವಕರ್ಮ ಸಮಾಜದ ಪ್ರತಿಷ್ಠಿತ 12 ಫ್ರಾಂಚೈಸಿಗಳು ಭಾಗವಹಿಸಲಿದ್ದು,ವಿಶ್ವಕರ್ಮ ಸಮಾಜದ 1 ರಾಜ್ಯಮಟ್ಟದ ಆಟಗಾರರನ್ನು ತಂಡವೇ ಆಯ್ದುಕೊಳ್ಳಬಹುದು ಹಾಗೂ 2 ಐಕಾನ್ ಆಟಗಾರರು ಮತ್ತು ಸಹ ಆಟಗಾರರನ್ನು ಆಕ್ಷನ್ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
1)ವೃಷ್ಟಿ ಸಾಲಿಗ್ರಾಮ
2)ವಿ‌.ವಿ‌.ಸಿ ಕುಂದಾಪುರ
3)ಕೆ.ವಿ.ಎಮ್‌‌.ಡಿ ಉಚ್ಚಿಲ
4)ಯುನೈಟೆಡ್ ಶ್ರೀವಿಕಾ ಪಾದೆಬೆಟ್ಟು
5)ಕದಳಿ ಪ್ರಿಯ ಪೆರ್ಡೂರು
6)ದೇವಾಂಶ್ ಸ್ಟ್ರೈಕರ್ಸ್ ಮುಂಬಯಿ
7)ಬಾಲಾಜಿ ಬುಲ್ಸ್ ಬುಕ್ಕಿಗುಡ್ಡೆ
8)ವರದಾ ಫ್ರೆಂಡ್ಸ್ ಎರ್ಮಾಳ್
9)ಪುನೀತ್ ಇಲೆವೆನ್ ಉಡುಪಿ
10)ಮಾಣಿಕ್ಯ ಅವೆಂಜರ್ಸ್ ನೀಲಾವರ
11)ವಿಶ್ವಕರ್ಮ ಪ್ಯಾಂಥರ್ಸ್ ಮಂಗಳೂರು
12)ದುರ್ಗಾದೇವಿ ಕ್ರಿಕೆಟರ್ಸ್ ಅವರಾಲು
ಪ್ರಥಮ‌ ಬಹುಮಾನ ವಿಜೇತ ತಂಡ 50,000 ನಗದು,ದ್ವಿತೀಯ 30,000 ನಗದು ಹಾಗೂ ಸೆಮಿಫೈನಲ್ಸ್ ಪರಾಜಿತ ತಂಡಗಳಿಗೆ ತಲಾ 10000 ನಗದು ಬಹುಮಾನ‌ ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಉಡುಗೊರೆಗಳನ್ನು ಪಡೆಯಲಿದ್ದಾರೆ.
ಟೂರ್ನಮೆಂಟ್ ನ ನೇರ ಪ್ರಸಾರ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಪಂದ್ಯಾವಳಿಗೆ ಧನಸಹಾಯ ಮಾಡಲಿಚ್ಚಿಸುವವರು ಈ ಕೆಳಕಂಡ ಖಾತೆಗೆ ಜಮಾ ಮಾಡಬಹುದು.
Name-  Divya Ramesh Mulki
Ac-0653005002165
IFSC-KKBK0000653
G.Pay-Phone Pay
8296594422
ಭಾಗವಹಿಸಲಿಚ್ಚಿಸುವ ಆಟಗಾರರು ದೇವಿಪ್ರಸಾದ್-7204751990 ಈ ನಂಬರನ್ನು ಸಂಪರ್ಕಿಸಬಹುದು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

one × 4 =