ಷಷ್ಠಿ ಕ್ರಿಕೆಟರ್ಸ್ ಕಾಳಾವರ ಇವರ ಆಶ್ರಯದಲ್ಲಿ ತೃತೀಯ ಬಾರಿಗೆ 30 ಗಜಗಳ ಕ್ರಿಕೆಟ್ ಪಂದ್ಯಾಟ “ಶ್ರೀ ಕಾಳಿಂಗ ಸುಬ್ರಹ್ಮಣ್ಯ ಟ್ರೋಫಿ-2022” ಆಯೋಜಿಸಲಾಗಿದೆ.
ಏಪ್ರಿಲ್ ದಿನಾಂಕ 2 ಮತ್ತು 3 ರಂದು ಶ್ರೀ ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನ ವಠಾರದಲ್ಲಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 15,001 ರೂ ನಗದು,ದ್ವಿತೀಯ ಸ್ಥಾನಿ 10,001 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೂ ಬಹುಮಾನ ನೀಡಲಾಗುತ್ತಿದೆ.
ಆಸಕ್ತ ತಂಡಗಳು, ಹೆಚ್ಚಿನ ಮಾಹಿತಿಗಾಗಿ
8088195719,8548057691 ಮತ್ತು 9482772571 ನಂಬರ್ ಗಳನ್ನು ಸಂಪರ್ಕಿಸಬಹುದು.