ಬೆಂಗಳೂರು-ವರುಣನ ಅವಕೃಪೆ-ಕೆ.ಟಿ.ಪಿ.ಎಲ್ ಏಪ್ರಿಲ್ 24 ಕ್ಕೆ ಮುಂದೂಡಿಕೆ
ಸೃಷ್ಟಿ ಲೋಕೇಶ್ ಸಾರಥ್ಯದಲ್ಲಿ ಬೆಂಗಳೂರು ಮಾದಾವಾರ ನೈಸ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದ್ದ ಕೆ.ಟಿ.ಪಿ.ಎಲ್ ನಿರ್ಣಾಯಕ ಹಂತದ 3 ಪಂದ್ಯಗಳು ಬಾಕಿ ಇರುವಾಗಲೇ ಭಾರಿ ಗಾಳಿ,ಮಳೆಗೆ ಪಂದ್ಯಾಟಕ್ಕೆ ಅಡ್ಡಿಯಾಗಿದ್ದು,ನಿರ್ಣಾಯಕ ಹಂತದ ಉಳಿದ ಪಂದ್ಯಗಳನ್ನು ಏಪ್ರಿಲ್ 24 ಕ್ಕೆ ಮುಂದೂಡಲಾಗಿದೆ. ವರುಣನ ಅವಕೃಪೆಯ ನಡುವೆಯೂ ಒಂದು ವಾರಗಳ ಕಾಲ ಪಂದ್ಯಾಟ ಸಾಗಿತ್ತು.ಶುಕ್ರವಾರ...
Read More
