ಯಶಸ್ಸುಗಳ ಶಿಖರಗಾಮಿ ಮಾತಿನ ಮಲ್ಲಿ -ಶ್ರೇಯಾ ದಾಸ್, ಮಂಗಳೂರು
ಲೇಖನ: ಉದಯ ಬಿ. ಶೆಟ್ಟಿ, ಪಂಜಿಮಾರು “ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಪಟಿಕದ ಶಲಾಕೆಯಂತೆ” ಇರಬೇಕು ಎನ್ನುತ್ತಾರೆ ಬಸವಣ್ಣ. ಮಾತು ಮುತ್ತಾಗಬೇಕು. ಮುತ್ತಿನ ಸರವಾಗಬೇಕು. ಸ್ವರಾಕ್ಷರಗಳು ಮಣಿಗಳಾಗಿ ಹಾರವಾಗಬೇಕು. ಆ ಹಾರ ಭಾರವಾಗಿರಬೇಕು. ಮಾತು ಒಡೆಯದ ಮುತ್ತಾಗಬೇಕು. ಶುಕಮುನಿಗಳು “ಕೇಳು ಜನಮೇಜಯನೇ” ಎಂದಾಗ…ಜನಮೇಜಯ ಮಾತ್ರವಲ್ಲ...
Read More
