ಮರೆಯಾದ ಕ್ರೀಡಾ ಮಾಣಿಕ್ಯ-ವೈ.ಸತ್ಯನಾರಾಯಣ ನಾಯಕ್(ದೈಹಿಕ ನಿರ್ದೇಶಕರು ಎಸ್.ಎಂ.ಎಸ್.ಪ.ಪೂರ್ವ ಕಾಲೇಜು)
ಕಳೆದ 2 ದಶಕಗಳಿಂದ ಬ್ರಹ್ಮಾವರದ ಎಸ್.ಎಮ್.ಎಸ್ ಪ.ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಸತ್ಯನಾರಾಯಣ ನಾಯಕ್ ಅಲ್ಪ ಕಾಲದ ಅಸೌಖ್ಯದಿಂದ ಇಂದು ವಿಧಿವಶರಾದರು. ಕಾರ್ಕಳದ ಕುಗ್ರಾಮವಾದ ಬೈಲೂರಿನಿಂದ ಮುಂಜಾನೆ 4.30 ಗೆ ಹೊರಟು 6 ಗಂಟೆಯ ವೇಳೆಗೆ ಕಾಲೇಜು ತಲುಪುತ್ತಿದ್ದ ಇವರು ಬೆಳಗ್ಗಿನ ವೇಳೆ 150...
Read More
