25.39℃Udupi

Friday, 25 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
November 21, 2020 0

ಸೌಹಾರ್ದ ಟ್ರೋಫಿ-2020 ಕಾರ್ನಾಡ್ ಫ್ರೆಂಡ್ಸ್ ಮೂಲ್ಕಿ ವತಿಯಿಂದ ನವೆಂಬರ್ 22 ಹಾಗೂ 29 ರಂದು

ಕಾರ್ನಾಡ್ ಫ್ರೆಂಡ್ಸ್ ಕ್ರಿಕೆಟರ್ಸ್ ಮೂಲ್ಕಿ ಇವರು ಸಮಾಜ ಸೇವೆಯ ಸದುದ್ದೇಶದಿಂದ ನವೆಂಬರ್ 22 ಹಾಗೂ 29 ರಂದು ಕಾರ್ನಾಡು ಮೈದಾನದಲ್ಲಿ ಸೌಹಾರ್ದ ಟ್ರೋಫಿ-2020 ಟೆನಿಸ್ ಬಾಲ್ ಕ್ರಿಕೆಟ್...
Read More
November 19, 2020 0

ಉಡುಪಿ-ಬೀಡಿನಗುಡ್ಡೆ ಪ್ರೀಮಿಯರ್ ಲೀಗ್ B.P.L-2020 ನವೆಂಬರ್ 22 ರಂದು.

ಬೀಡಿನಗುಡ್ಡೆ ಫ್ರೆಂಡ್ಸ್ (ಬಿ‌.ಜಿ ಫ್ರೆಂಡ್ಸ್) ತಂಡದ ವತಿಯಿಂದ ನವೆಂಬರ್ 22 ರಂದು ಬೀಡಿನಗುಡ್ಡೆ ಅಂಗಣದಲ್ಲಿ ಅಭ್ಯಾಸ ನಡೆಸುವ ಆಟಗಾರರಿಗೆ ಸೀಮಿತವಾಗಿ “ಬೀಡಿನಗುಡ್ಡೆ ಪ್ರೀಮಿಯರ್ ಲೀಗ್ B.P.L-2020” ಕ್ರಿಕೆಟ್...
Read More
November 19, 2020 0

ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿಯ ವೀಕ್ಷಕ ವಿವರಣೆಕಾರ ಪ್ರಶಾಂತ್.ಕೆ‌.ಎಸ್ ಅಂಬಲಪಾಡಿ ಆಯ್ಕೆ

ಕ್ರೀಡಾ ನಿರೂಪಕರಾಗಿ ,ಟೆನಿಸ್ ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ಉಡುಪಿಯ ಪ್ರಶಾಂತ್.ಕೆ.ಎಸ್. ಅಂಬಲಪಾಡಿ ಇವರಿಗೆ ರಾಯಚೂರಿನ “ಕಲಾ ಸಂಕುಲ ಸಂಸ್ಥೆ” ವತಿಯಿಂದ ಕೊಡಲ್ಪಡುವ ಪ್ರತಿಷ್ಟಿತ...
Read More
November 14, 2020 0

ಸೌದಿ ಅರೇಬಿಯಾ-ಎ‌.ಟಿ.ಎಸ್ ಕಪ್-2020 ಟ್ರೋಫಿ ಅನಾವರಣ ಹಾಗೂ ಜೆರ್ಸಿ ವಿತರಣಾ ಕಾರ್ಯಕ್ರಮ

ಮಂಗಳೂರಿನ ಆಟಗಾರರನ್ನೊಳಗೊಂಡ ಸೌದಿ ಅರೇಬಿಯಾದ ಪ್ರತಿಷ್ಟಿತ ಎ.ಟಿ.ಎಸ್.ಜೆದ್ದಾ ತಂಡವು ಇದೇ ಬರುವ ನವೆಂಬರ್ 26,27 ಹಾಗೂ 28 ರಂದು ಹೊನಲು ಬೆಳಕಿನ ಎ.ಟಿ.ಎಸ್.ಕಪ್-2020 ಪಂದ್ಯಾವಳಿ ಆಯೋಜಿಸಿದ್ದು ಮರ್ಸಲ್ ನ...
Read More
November 14, 2020 0

ಕೋಸ್ಟಲ್ ಪ್ರೀಮಿಯರ್ ಲೀಗ್ “ಸಿ.ಪಿ‌‌.ಎಲ್-2020″ನವೆಂಬರ್ 22 ರಂದು.

ಮಂಗಳೂರು ಮುಕ್ಕ ಪರಿಸರದ ಪ್ರಸಿದ್ಧ ಎಸ್.ಎಸ್.ಎಸ್.ಸಿ ತಂಡ ಸ್ಥಳೀಯ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ ಕೋಸ್ಟಲ್ ಪ್ರೀಮಿಯರ್ ಲೀಗ್(ಸಿ‌.ಪಿ.ಎಲ್-2020) ಪಂದ್ಯಾವಳಿ ಆಯೋಜಿಸಿದ್ದಾರೆ. ಈ ಪಂದ್ಯಾವಳಿ ಮುಕ್ಕಾದ ಈದ್ಗಾ ಮೈದಾನದಲ್ಲಿ...
Read More
November 14, 2020 0

7 ಸ್ಟಾರ್ ಈವೆಂಟ್ ಮೆನೇಜ್ಮೆಂಟ್ ವತಿಯಿಂದ ನವೆಂಬರ್ 21 ಹಾಗೂ 22 ರಂದು 7 ಸ್ಟಾರ್ ಟ್ರೋಫಿ-2020

ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ 7 ಸ್ಟಾರ್ ಈವೆಂಟ್ ಮೆನೇಜ್ಮೆಂಟ್ ವತಿಯಿಂದ ನವೆಂಬರ್ 21 ಹಾಗೂ 22 ರಂದು 7 ಸ್ಟಾರ್ ಟ್ರೋಫಿ-2020 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಬೆಂಗಳೂರಿನ...
Read More
November 14, 2020 0

ಕ್ರಿಕೆಟ್ ಕಲಿಗಳ ಕದನ- ದೊಡ್ಡ ಗಣೇಶ್ ಕ್ರಿಕೆಟ್ ಲೀಗ್-2020 ನವೆಂಬರ್ 28-29 ರಂದು

ಮೈಂಡ್ ಓವೇಶನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಈ ಸಂಸ್ಥೆಯ ಛೇರ್ಮನ್ ಹಾಗೂ ಅಧ್ಯಕ್ಷರಾದ ಶ್ರೀನಿವಾಸ ಗೌಡ ಸಾರಥ್ಯದಲ್ಲಿ ಬೆಂಗಳೂರಿನಲ್ಲಿ ದೊಡ್ಡಗಣೇಶ್ ಕ್ರಿಕೆಟ್ ಲೀಗ್-2020 ಟೆನಿಸ್ ಬಾಲ್ ಕ್ರಿಕೆಟ್ ...
Read More
November 13, 2020 0

ಉಡುಪಿ-ಮಾರ್ನಿಂಗ್ ಪ್ರೀಮಿಯರ್ ಲೀಗ್-2020 ಪ್ರಶಸ್ತಿ ಜಯಿಸಿದ ಮಾರ್ನಿಂಗ್ ಸ್ಟ್ರೈಕರ್ಸ್.

ಮಾರ್ನಿಂಗ್ ಫ್ರೆಂಡ್ಸ್ ಅಜ್ಜರಕಾಡು ಇವರ ವತಿಯಿಂದ ಅಜ್ಜರಕಾಡು ಹೆಲಿಪ್ಯಾಡ್ ಗ್ರೌಂಡ್ ನಲ್ಲಿ ನಡೆದ ಮಾರ್ನಿಂಗ್ ಪ್ರೀಮಿಯರ್ ಲೀಗ್-2020 ಇದರ 4 ನೇ ಆವೃತ್ತಿಯ ಪಂದ್ಯಾಕೂಟವನ್ನು ರಮೇಶ್ ಪೂಜಾರಿ...
Read More
November 13, 2020 0

ದಾವಣಗೆರೆ ಕ್ರಿಕೆಟ್ ಹಬ್ಬ-ನವೆಂಬರ್ 25-29 ರವರೆಗೆ ಎಸ್.ಎಸ್‌.ಶಾಮನೂರು ಡೈಮಂಡ್,ಶಿವಗಂಗಾ ಕಪ್-2020

ಕೊರೊನಾ ಹೊಡೆತದಿಂದ ಕಂಗೆಟ್ಟ ನಾಡಿನ ಜನತೆಗೆ ಅದರಲ್ಲೂ ಟೆನಿಸ್ ಬಾಲ್ ಕ್ರಿಕೆಟ್ ಪ್ರೇಮಿಗಳ ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ದಾವಣಗೆರೆ ಇಲೆವೆನ್ಸ್ ಹಾಗೂ ಜಿಲ್ಲಾ ಕ್ರೀಡಾ...
Read More
1 … 74 75 76 77 78 … 86