ಟೆಸ್ಟ್ ಪಂದ್ಯಗಳ ರೋಚಕತೆ ಹೆಚ್ಚಿಸುವ ಕಪ್ತಾನರ ಧೈರ್ಯಶಾಲಿ ನಿರ್ಧಾರಗಳು
ಹೌದು ಕಪ್ತಾನರುಗಳು ಮನಸ್ಸು ಮಾಡಿದರೆ ಹೇಗೆ ಒಂದು ಟೆಸ್ಟ್ ಪಂದ್ಯ ಜೀವ ಪಡೆದುಕೊಳ್ಳುತ್ತದೆ ಎನ್ನುವುದಕ್ಕೆ ಜೀವಂತ ಉದಾಹರಣೆ 2001 1st TEST ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಸಾಕ್ಷಿ. ಮೊದಲ ನಾಲ್ಕು ದಿನ ಕೇವಲ15 ವಿಕೆಟ್ ಪತನವಾಗಿ ಪಂದ್ಯ ನೀರಸ...
Read More
