ಉಚ್ಚಿಲ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಎಸ್.ಎಮ್.ಸಿ ಉಚ್ಚಿಲ ತಂಡ ವಿನೂತನ ಪ್ರಯತ್ನವಾಗಿ (ಉಚ್ಚಿಲ ಪ್ರೀಮಿಯರ್ ಲೀಗ್) ಯು.ಪಿ.ಎಲ್-2020 ಪಂದ್ಯಾವಳಿ ಅಕ್ಟೋಬರ್-4 ಭಾನುವಾರದಂದು ಉಚ್ಚಿಲದ ಸರಸ್ವತಿ ಮಂದಿರದ ಅಂಗಣದಲ್ಲಿ ಆಯೋಜಿಸಿದ್ದಾರೆ.
ಯು.ಪಿ.ಎಲ್ ನ ಪ್ರಶಸ್ತಿ ವಿಜೇತ ತಂಡ 10,000 ಹಾಗೂ ದ್ವಿತೀಯ ಸ್ಥಾನಿ 5,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.