ಕೋಲಾರ-ಸ್ಟಾರ್ ವರ್ಟೆಕ್ಸ್ ಕಂಪೆನಿಯಿಂದ ಕೊರೋನಾ ಸಂತೃಸ್ತರಿಗೆ ಸಹಾಯ ಹಸ್ತ .
ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಒಬ್ಬ ಕ್ರೀಡಾ ಪ್ರೋತ್ಸಾಹಕಿ. ಇಡೀ ದೇಶವೇ ಕೊರೋನ ವೈರಸ್ ನ ಭೀಕರತೆಗೆ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮನಿಗಾನಹಳ್ಳಿಯ ಗಾಯತ್ರಿ ಮುತ್ತಪ್ಪ ಪ್ರಸ್ತುತ ಬೆಂಗಳೂರಿನ ಕೋರಮಂಗಲದಲ್ಲಿರುವ ಸ್ಟಾರ್ ವರ್ಟೆಕ್ಸ್ ಸಾಫ್ಟ್ವೇರ್ ಕಂಪೆನಿಯ ಮಾಲಕಿ.ಸುತ್ತ ಮುತ್ತಲಿನ...
Read More
