27.51℃Udupi

Friday, 25 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
April 30, 2020 0

ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್ ಪಿತ್ರೋಡಿ ವತಿಯಿಂದ ತಂಡದ ಸದಸ್ಯರಿಗೆ ಅಗತ್ಯ ವಸ್ತುಗಳ ಪೂರೈಕೆ

ದೇಶದಾದ್ಯಂತ ಕೊರೋನ ಹಾವಳಿ. ಅದೆಷ್ಟೋ ಮಂದಿ ಈ ದಾಳಿಯಿಂದ ತತ್ತರಿಸಿ ಹೋಗಿದ್ದಾರೆ. ಕೆಲಸ ಮಾಡುವ ಕೈಗಳು ಕೆಲಸ ಇಲ್ಲದೆ ಪರದಾಡುವ ಸ್ಥಿತಿ. ಇಂತಹ ಸಂದರ್ಭದಲ್ಲಿ ಅದೆಷ್ಟೋ ದಾನಿಗಳು...
Read More
April 30, 2020 0

ಕ್ರೀಡಾ ಕ್ಷೇತ್ರದ ಸಾಧಕಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಶ್ರೀಮತಿ ಸವಿತಾ ಶೆಟ್ಟಿ ನೆರವಿಗಾಗಿ ಮನವಿ

ಮನುಷ್ಯ ತನ್ನ ಚಂದವನ್ನು ಹೆಚ್ಚಿಸಿ ಕೊಳ್ಳುವ ಪ್ರಯತ್ನ ಕನ್ನಡಿ ಮುಂದೆ ನಿಂತು ಮಾಡುತ್ತಾನೆ.. ಆದರೆ ತನ್ನ ಅಂದವನ್ನು ಓಲೈಸದೆ ಜೀವನ ಅಂದರೆ ಕನ್ನಡಿ ಇದ್ದ ಹಾಗೆ ನಕ್ಕರೆ...
Read More
April 29, 2020 0

ಕ್ರೀಡಾ ಪ್ರೋತ್ಸಾಹಕ ಜಯಪ್ರಕಾಶ್ ಗೌಡರಿಂದ ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಆಹಾರ ಸಾಮಾಗ್ರಿಗಳ ಕಿಟ್

 ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‍ನ್ನು ವಿತರಿಸಲು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇಂದು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ದಾವಣಗೆರೆಯಲ್ಲಿ ಸಾವಿರಾರು ಕ್ರೀಡಾಪಟುಗಳಿದ್ದು,  ಅರ್ಹ...
Read More
April 27, 2020 0

ಶಿಕ್ಷಣ ಕ್ಷೇತ್ರದ ತಾರೆಯರ ಸಾರಥ್ಯದಲ್ಲಿ ಮಿನುಗುತ್ತಿರುವ ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟ್ ಕ್ಲಬ್,(ಎಮ್ ಬಿ ಸಿ ಸಿ) ಬೆಂಗಳೂರು

ಹಿರಿಯ ಮತ್ತು ಕಿರಿಯ ಕ್ರಿಕೆಟ್ ಆಟಗಾರರನ್ನು ಒಳಗೊಂಡಿರುವ ಬೆಂಗಳೂರಿನ ಪ್ರಸಿದ್ಧ ತಂಡ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಪ್ರಗತಿಪರ ಶೈಕ್ಷಣಿಕ ಕ್ಷೇತ್ರದ ಹರಿಕಾರರೆಂದೇ ಖ್ಯಾತಿ ಪಡೆದ   ...
Read More
April 21, 2020 0

ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ವತಿಯಿಂದ ದಿನ ಬಳಕೆಯ ಸಾಮಗ್ರಿಗಳನ್ನು ಒಳಗೊಂಡ ಆಹಾರ ಕಿಟ್ ವಿತರಣೆ

ಕೊರೋನ ಲಾಕ್ ಡೌನ್ ಹಿನ್ನೆಲೆಯಲ್ಲಿ ತಡಂಬೈಲ್ ನ ವೀರಕೇಸರಿ ತಂಡದಿಂದ 170 ಕ್ಕೂ ಹೆಚ್ಚು ಸ್ಥಳೀಯ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತು. ದಿನ ನಿತ್ಯದ ಬಳಕೆಯ...
Read More
April 18, 2020 0

ಅಂಗವೈಕಲ್ಯವ ಮರೆತು ಬೆಳೆಯುತ್ತಿರುವ ಭರವಸೆಯ ಸಾಧಕ- ಪ್ರದೀಪ್ ಆಚಾರ್ಯ

ಕನಸು ಕಂಗಳಲ್ಲಿ ಬಂದು ಭರವಸೆಯ ಹಾದಿಯಲ್ಲಿ ಸಾಗುತ್ತಿರುವ “ಹೊದ್ರೋಳಿಯ ಮುತ್ತು”, ಪ್ರದೀಪ್ ಆಚಾರ್ಯ. “ಪ್ರದೀಪ್” ಅಂದಾಕ್ಷಣ ನೆನಪಾಗುವುದು ಒಬ್ಬ ಭರವಸೆಯ ಕ್ರಿಕೆಟ್ ನ ಬೆಳಕು. ದೇಹದ ಅಂಗದ...
Read More
April 16, 2020 0

ಚೇತನಾ ಕೊಟೇಶ್ವರ – ಬೆಳ್ಳಿಹಬ್ಬ ಟ್ರೋಫಿ-1997  ಟೆನ್ನಿಸ್ ಕ್ರಿಕೆಟ್ ನ ರೋಚಕ ಕದನಗಳು

1972 ರಲ್ಲಿ ಸ್ಥಾಪನೆಯಾದ ಚೇತನಾ ಕ್ರೀಡಾ ಹಾಗೂ ಕಲಾರಂಗ ಸಂಸ್ಥೆ, ಕೋಟೇಶ್ವರ ತನ್ನ 25 ನೇ ವರ್ಷದ ವಾರ್ಷಿಕೋತ್ಸವದ  ಸವಿ ನೆನಪಿಗಾಗಿ ಕೋಟೇಶ್ವರದ ಜಿ.ಜೆ‌.ಸಿ ಮೈದಾನದಲ್ಲಿ ಡಿಸೆಂಬರ್‌...
Read More
April 14, 2020 0

ಮೊಹಮ್ಮದ್ ಶೀಶ್ ಮತ್ತು ಎ.ಕೆ.ಸ್ಪೋರ್ಟ್ಸ್ ಕ್ಲಬ್ ಉಡುಪಿ ತಂಡದಿಂದ ಕೊರೋನ ಸಂತ್ರಸ್ತರಿಗೆ ನೆರವು. 

ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ, ನಿರ್ಗತಿಕರ ಪಾಲಿನ ಅನ್ನದಾತರಾಗಿ ಸೇವೆ ಸಲ್ಲಿಸುತ್ತಿರುವ ಮೊಹಮ್ಮದ್ ಶೀಶ್ ಮತ್ತು ಅನ್ಸಾರ್ ಅಹಮದ್. ಕೆಲಸವಿಲ್ಲದೆ  ಪರದಾಡುವ ಕೊರೋನ ವೈರಸ್ ನ ಲಾಕ್ ಡೌನ್...
Read More
1 … 79 80 81 82 83 … 86