ಮಾಜಿ ಕ್ರಿಕೆಟಿಗ ಜನಪ್ರಿಯ ಪಿ.ಎನ್.ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ-ಉಚಿತ ದಾಸೋಹ ಮತ್ತು ನೀರಿನ ವ್ಯವಸ್ಥೆ
ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೋವಿಡ್-19 ಕೊರೋನಾ ಸಾಮಾನ್ಯ ಜನಜೀವನವನ್ನೇ ಅಸ್ತವ್ಯಸ್ತವನ್ನಾಗಿಸಿದೆ. ಈ ನಿಟ್ಟಿನಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 8 ವಾರ್ಡ್ ಮತ್ತು 2 ಪಂಚಾಯತ್ ನ ಸುಮಾರು 10,000 ಮನೆಗಳಿಗೆ ಪ್ರತಿದಿನ ಅನ್ನದಾಸೋಹ,ಕುಡಿಯುವ ನೀರಿನ ವ್ಯವಸ್ಥೆ,ರೇಷನ್,ತರಕಾರಿ, ಉಚಿತ ಮಾಸ್ಕ್ ಗಳನ್ನು ನೀಡುವ ಕಾರ್ಯದಲ್ಲಿ 90 ರ ದಶಕದ ಕ್ರಿಕೆಟ್...
Read More
