ಜಾಮಿಯಾ ಟ್ರೋಫಿ 2020
“ಜಾಮಿಯಾ ಕ್ರಿಕೆಟರ್ಸ್ ಗಂಗೊಳ್ಳಿ” ಇವರ ಆಶ್ರಯದಲ್ಲಿ ಪ್ರಥಮ ಬಾರಿಗೆ 30 ಗಜಗಳ ಸೀಮಿತ ಓವರ್ ಗಳ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಜಾಮಿಯಾ ಟ್ರೋಫಿ 2020 ಇದೇ ಎಪ್ರಿಲ್ ತಿಂಗಳ 18-19 ರಂದು ಗಂಗೊಳ್ಳಿಯ ಜಾಮಿಯಾ ಮೊಹಲಾದಲ್ಲಿ ನಡೆಯಲಿದೆ. ಸಮವಸ್ತ್ರ ಧರಿಸಿ ನಿಗದಿತ ಸಮಯಕ್ಕೆ...
Read More
