Home ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕೋಟ-ಗಿಳಿಯಾರಿನಲ್ಲಿ 30 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ-ರತ್ನ ಟ್ರೋಫಿ-2022

ಕೋಟ-ಗಿಳಿಯಾರಿನಲ್ಲಿ 30 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ-ರತ್ನ ಟ್ರೋಫಿ-2022

ಕೋಟ-ಗಿಳಿಯಾರಿನಲ್ಲಿ 30 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ-ರತ್ನ ಟ್ರೋಫಿ-2022
ನಿತ್ಯ ನಿರಂತರ ಟ್ರಸ್ಟ್ ಬೆಂಗಳೂರು ಪ್ರಾಯೋಜಕತ್ವದಲ್ಲಿ,ಕೋಟ ಗಿಳಿಯಾರು ಪರಿಸರದ ಚತುರ ಸಂಘಟಕ ಅಮರ್ ಶೆಟ್ಟಿ ಗಿಳಿಯಾರು ಇವರ ಸಾರಥ್ಯದಲ್ಲಿ ಸತತ 5 ನೇ ಬಾರಿಗೆ 30 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ “ರತ್ನ ಟ್ರೋಫಿ-2022” ಆಯೋಜಿಸಲಾಗಿದೆ.
ಫೆಬ್ರವರಿ ದಿನಾಂಕ 5 ಮತ್ತು 6 ರಂದು ಗಿಳಿಯಾರಿನ‌ ಹಕ್ಕಲ್ಲು ಮೈದಾನದಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿದ್ದು,5 ರಂದು ಆಯಾ ಸಮುದಾಯದ ತಂಡಗಳು ಲೀಗ್ ಮಾದರಿಯಲ್ಲಿ ಮತ್ತು 6 ರಂದು ಆಯಾ ಪ್ರದೇಶದ ತಂಡಗಳು ನಾಕೌಟ್ ಮಾದರಿಯಲ್ಲಿ ಸೆಣಸಾಟ ನಡೆಸಲಿದೆ.ಪ್ರಥಮ ಪ್ರಶಸ್ತಿ ವಿಜೇತ ತಂಡ 25,001 ರೂ,ದ್ವಿತೀಯ ಸ್ಥಾನಿ 12,501 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದ್ದು,ಇದೇ ಮೊದಲ ಬಾರಿಗೆ ಗ್ರಾಮೀಣ ಮಟ್ಟದಲ್ಲಿ ಸರಣಿಶ್ರೇಷ್ಟ ಪ್ರಶಸ್ತಿ ಗೌರವಕ್ಕೆ ಪಾತ್ರರಾಗುವ ಆಟಗಾರರಿಗೆ ಎಲ್.ಇ‌.ಡಿ ಟಿವಿ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ.
ಪಂದ್ಯಾಕೂಟದ ವೈಶಿಷ್ಟ್ಯತೆಯಾಗಿ ಪೊಲೀಸ್ ಕಪ್ ಆಯೋಜಿಸಲಾಗಿದೆ. ನಮನ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.ಭಾಗವಹಿಸುವ ತಂಡಗಳು ಅಮರ್ ಶೆಟ್ಟಿ ಇವರ ಮೊಬೈಲ್ ನಂಬರ್ 9164199241ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

ಕೋಟ-ಗಿಳಿಯಾರಿನಲ್ಲಿ 30 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ-ರತ್ನ ಟ್ರೋಫಿ-2022

ನಿತ್ಯ ನಿರಂತರ ಟ್ರಸ್ಟ್ ಬೆಂಗಳೂರು ಪ್ರಾಯೋಜಕತ್ವದಲ್ಲಿ,ಕೋಟ ಗಿಳಿಯಾರು ಪರಿಸರದ ಚತುರ ಸಂಘಟಕ ಅಮರ್ ಶೆಟ್ಟಿ ಗಿಳಿಯಾರು ಇವರ ಸಾರಥ್ಯದಲ್ಲಿ ಸತತ 5 ನೇ ಬಾರಿಗೆ 30 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ "ರತ್ನ ಟ್ರೋಫಿ-2022" ಆಯೋಜಿಸಲಾಗಿದೆ.ಫೆಬ್ರವರಿ ದಿನಾಂಕ 5 ಮತ್ತು 6 ರಂದು ಗಿಳಿಯಾರಿನ‌ ಹಕ್ಕಲ್ಲು ಮೈದಾನದಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿದ್ದು,5 ರಂದು ಆಯಾ ಸಮುದಾಯದ ತಂಡಗಳು ಲೀಗ್ ಮಾದರಿಯಲ್ಲಿ ಮತ್ತು 6 ರಂದು ಆಯಾ ಪ್ರದೇಶದ ತಂಡಗಳು ನಾಕೌಟ್ ಮಾದರಿಯಲ್ಲಿ ಸೆಣಸಾಟ ನಡೆಸಲಿದೆ.ಪ್ರಥಮ ಪ್ರಶಸ್ತಿ ವಿಜೇತ ತಂಡ 25,001 ರೂ,ದ್ವಿತೀಯ ಸ್ಥಾನಿ 12,501 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದ್ದು,ಇದೇ ಮೊದಲ ಬಾರಿಗೆ ಗ್ರಾಮೀಣ ಮಟ್ಟದಲ್ಲಿ ಸರಣಿಶ್ರೇಷ್ಟ ಪ್ರಶಸ್ತಿ ಗೌರವಕ್ಕೆ ಪಾತ್ರರಾಗುವ ಆಟಗಾರರಿಗೆ ಎಲ್.ಇ‌.ಡಿ ಟಿವಿ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ.ಪಂದ್ಯಾಕೂಟದ ವೈಶಿಷ್ಟ್ಯತೆಯಾಗಿ ಪೊಲೀಸ್ ಕಪ್ ಆಯೋಜಿಸಲಾಗಿದೆ. ನಮನ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.ಭಾಗವಹಿಸುವ ತಂಡಗಳು ಅಮರ್ ಶೆಟ್ಟಿ ಇವರ ಮೊಬೈಲ್ ನಂಬರ್ 9164199241ಸಂಪರ್ಕಿಸಬಹುದು.

Send this to a friend