6 ತಿಂಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕಿತ್ತೆಸೆಯಲ್ಪಟ್ಟವನು ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ!
ಸಮಯಕ್ಕಿಂತ ದೊಡ್ಡ ನ್ಯಾಯಾಧೀಶ ಈ ಜಗತ್ತಿನಲ್ಲಿ ಯಾರೂ ಇಲ್ಲ. ಆರೇ ಆರು ತಿಂಗಳ ಹಿಂದೆ.. ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಐಪಿಎಲ್ ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದ ನಾಯಕನನ್ನು ನಿರ್ದಾಕ್ಷಿಣ್ಯವಾಗಿ ನಾಯಕ ಪಟ್ಟದಿಂದ ಕಿತ್ತು ಹಾಕಲಾಗಿತ್ತು. “ನೀವು ಇನ್ನು ಮುಂದೆ ತಂಡದ ನಾಯಕನಾಗಿರುವುದಿಲ್ಲ, ನಿಮ್ಮ ಸೇವೆ ಸಾಕು, ಬೇರೆಯವರಿಗೆ ಪಟ್ಟಾಭಿಷೇಕಕ್ಕೆ ...
Read More
