ಗೌತಮ್ ಗಂಭೀರ್ ಮತ್ತು ಬಿಸಿಸಿಐ ಮಧ್ಯೆ ಏನಾಗುತ್ತಿದೆ? ಗಂಭೀರ್ ಮಾತಿಗೆ ಕಿಮ್ಮತ್ತೇ ಇಲ್ವಾ?
ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅವರ ನೇಮಕ ಬಿಸಿಸಿಐನ ಆಯ್ಕೆ. ಐಪಿಎಲ್’ನಲ್ಲಿ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುತ್ತಿದ್ದಂತೆ ಟೀಮ್ ಇಂಡಿಯಾದ ಮುಂದಿನ ದ್ರೋಣ ಇವರೇ ಎಂದು ಅವತ್ತೇ ಬಿಸಿಸಿಐ ನಿರ್ಧರಿಸಿ ಬಿಟ್ಟಿತ್ತು. ಅಂದ ಹಾಗೆ ಕೋಚ್ ಸ್ಥಾನಕ್ಕೆ...
Read More
