ಬೆಂಗಳೂರು-ಡೆರಿನ್ ಸ್ಪೋಟಕ ಬ್ಯಾಟಿಂಗ್-ಗೆಲುವಿನ ಶುಭಾರಂಭಗೈದ ರಾಕರ್ಸ್ ರಾಗಿಗುಡ್ಡ
K.T.P.L ನ 4 ನೇ ಪಂದ್ಯದಲ್ಲಿ ಅಜಯ್ ರಾವ್ ಮಾಲೀಕತ್ವದ ರಾಕರ್ಸ್ ರಾಗಿಗುಡ್ಡ ಶಿವಮೊಗ್ಗ, ಸ್ನೇಹಜೀವಿ ಮೈಸೂರು ತಂಡದ ವಿರುದ್ಧ 10 ರನ್ ಗಳ ಅಂತರದ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಸ್ನೇಹಜೀವಿ ಮೈಸೂರು ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು.ರಾಕರ್ಸ್ ರಾಗಿಗುಡ್ಡ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಉಡುಪಿಯ ಡೆರಿನ್...
Read More
