12.5 C
London
Saturday, November 30, 2024
Homeಕ್ರಿಕೆಟ್ಬೆಂಗಳೂರು-ಐತಿಹಾಸಿಕ K.T.P.L ಇಂದು ಉದ್ಘಾಟನೆ-ಎಮ್.ಕೆ.ಎಸ್ ಮತ್ತು ನಾಗಾ ಇಲೆವೆನ್ ನಡುವೆ ಮೊದಲ ಪಂದ್ಯ

ಬೆಂಗಳೂರು-ಐತಿಹಾಸಿಕ K.T.P.L ಇಂದು ಉದ್ಘಾಟನೆ-ಎಮ್.ಕೆ.ಎಸ್ ಮತ್ತು ನಾಗಾ ಇಲೆವೆನ್ ನಡುವೆ ಮೊದಲ ಪಂದ್ಯ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಸೃಷ್ಟಿ ಲೋಕೇಶ್ ರವರ ಸಾರಥ್ಯದಲ್ಲಿ,ರವೀಂದ್ರ ತೋಳಾರ್,ಸಚಿನ್ ಮಹಾದೇವ್, ಆದರ್ಶ ಗೌಡ, ಜಗದೀಶ್,ಜಿಮ್ ಸೋಮಣ್ಣ ಇವರೆಲ್ಲರ ಪ್ರಮುಖ ಉಸ್ತುವಾರಿಯಲ್ಲಿ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಇಂದು ಅದ್ಧೂರಿಯ ಚಾಲನೆ ದೊರೆಯಲಿದೆ.
ಮಾದಾವಾರ ನೈಸ್ ಗ್ರೌಂಡ್ ಟೆನಿಸ್ಬಾಲ್ ಕ್ರಿಕೆಟ್ ನ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.ಇಂದು ಸಂಜೆ 6 ಗಂಟೆಗೆ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಲಿದ್ದು,ಪ್ರಸಿದ್ಧ ಚಲನಚಿತ್ರ ನಟರು,ರಾಜಕೀಯ ಧುರೀಣರು,ಉದ್ಯಮಿಗಳು,ಬೇರೆ ಬೇರೆ ಜಿಲ್ಲೆಗಳ ಕ್ರೀಡಾ ಪ್ರತಿನಿಧಿಗಳು ಆಗಮಿಸಲಿದ್ದಾರೆ.