ಅಂಪೈರಿಂಗ್ ಪರೀಕ್ಷೆಗೆ ಮೈಸೂರಿನ ಮೂವರು ಆಯ್ಕೆ
ಮೈಸೂರು-ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಅಹಮದಾಬಾದ್ ನಲ್ಲಿ ನಡೆಸಲಿರುವ ಅಂಪೈರಿಂಗ್ ಪರೀಕ್ಷೆಗೆ ಮೈಸೂರಿನ ಮೂವರು ಆಯ್ಕೆಯಾಗಿದ್ದಾರೆ. ಕೆ.ಎಸ್.ಸಿ.ಎ ಜುಲೈ 2 ರಂದು ಅರ್ಹತಾ ಪರೀಕ್ಷೆಯನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿತ್ತು.ಅಧಿಕ ಅಂಕ ಗಳಿಸಿದ ಮೊದಲ ಏಳು ಅಭ್ಯರ್ಥಿಗಳು ಅರ್ಹರೆಂದು ಘೋಷಿಸಲಾಯಿತು. ಈ ಪಟ್ಟಿಯಲ್ಲಿ ಮೈಸೂರಿನ ಮೂವರು ಅಂಪೈರ್ ಗಳಾದ ಎನ್.ರಂಗರಾವ್...
Read More
