25.46℃Udupi

Sunday, 25 October 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
October 5, 2019 0

ದಸರಾ ಕ್ರೀಡಾಕೂಟ ಚಿನ್ನದ ಪದಕದೊಂದಿಗೆ ವಿನೂತನ ದಾಖಲೆ ನಿರ್ಮಿಸಿದ ಟೊರ್ಪೆಡೋಸ್ ಸಂಸ್ಥೆಯ ವಿದ್ಯಾರ್ಥಿನಿಯರು…

ಅಕ್ಟೋಬರ್ 1 ರಿಂದ 4 ರ ವರೆಗೆ ಮೈಸೂರಿನ ಜೆ.ಸಿ.ಇ ಕಾಲೇಜಿನಲ್ಲಿ ನಡೆದ ದಸರಾ ರಾಜ್ಯಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾಕೂಟದಲ್ಲಿ ಟೊರ್ಪೆಡೋಸ್ ಸಂಸ್ಥೆಯ ವಿದ್ಯಾರ್ಥಿನಿಯರಾದ ಪ್ರಶಸ್ತಿ...
Read More
October 2, 2019 0

ಶಿಂಷಾ ಟ್ರೋಫಿ ಜಯಿಸಿದ ತುಮಕೂರಿನ ಶಿಕ್ಷಣ ಇಲಾಖೆ ತಂಡ

ಚಕ್ರವರ್ತಿ ಗೆಳೆಯರ ಬಳಗ ತುಮಕೂರು 20 ನೇ ವರ್ಷದ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಸರ್ಕಾರಿ ನೌಕರರು ಹಾಗೂ ಸೇವಾ ರಂಗ ದ ತಂಡಗಳಿಗೆ ರವಿವಾರ ಏರ್ಪಡಿಸಿದ್ದ ಪಂದ್ಯಾಕೂಟವನ್ನು...
Read More
October 2, 2019 0

ನಡಾಲ್ ನ ನಡವಳಿಕೆ-ನಂಬಿಕೆಗಳು

ಕ್ರೀಡಾಪಟುಗಳಿಗೆ ಅವರದ್ದೇ ಆದ ವಿಚಿತ್ರ ನಂಬಿಕೆಗಳಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಟೆನ್ನಿಸ್ ಪಟು ರಾಫಾ ನಡಾಲ್‌‌ನ ಈ ನಂಬಿಕೆ ಕೊಂಚ ವಿಲಕ್ಷಣವಾದದ್ದು.ಆತ ಟೆನ್ನಿಸ್ ಕೋರ್ಟ್‌ನಲ್ಲಿ...
Read More
October 1, 2019 0

ಟೆನ್ನಿಸ್ ಲೋಕದ ಮಹಾನ್ ದಂತಕಥೆ-ರಾಡ್ ಲೇವರ್

ಟೆನ್ನಿಸ್‌ನಲ್ಲಿ ವರ್ಷಕ್ಕೆ ನಾಲ್ಕು ಗ್ರಾಂಡ್‌ಸ್ಲಾಮ್‌ಗಳಿರುವುದು ಬಹುತೇಕರಿಗೆ ಗೊತ್ತಿರುವ ವಿಷಯ. ಗ್ರಾಂಡ್‌ ಸ್ಲಾಮ್‌ವೊಂದನ್ನು ಗೆಲ್ಲುವುದೆಂದರೆ ಅದು ಹರಸಾಹಸದ ಕೆಲಸವೇ ಸರಿ. ಒಂದೇ ಒಂದು ಗ್ರಾಂಡ್‌ಸ್ಲಾಮ್ ಗೆದ್ದವರನ್ನು ಸಹ ಸಾಧಕರ...
Read More
September 30, 2019 0

M.B.C.C ಮಡಿಲಿಗೆ ಥಂಡರ್ಸ್ ಕಪ್-2019

ಟೀಮ್ ಥಂಡರ್ಸ್ ಕೆ.ಆರ್.ಪುರಂ ಬೆಂಗಳೂರು ಇವರ ಆಶ್ರಯದಲ್ಲಿ ಕೆ‌.ಆರ್.ಪುರಂ ನ ಸರಕಾರಿ ಕಾಲೇಜು ಅಂಗಣದಲ್ಲಿ 2 ದಿನಗಳ ಕಾಲ ಹಗಲಿನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟವನ್ನು ಎಂ.ಬಿ.ಸಿ.ಸಿ...
Read More
September 30, 2019 0

ಅಕ್ಟೋಬರ್ 5,6,ರಂದು 6ನೇ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟ ” ಗಣೇಶ್ ಮೆಮೋರಿಯಲ್ ಕಪ್ – 2019″

ಕರುನಾಡು ಕ್ರಿಕೆಟರ್ಸ್ ಬೆಂಗಳೂರು ಇವರ ಆಶ್ರಯದಲ್ಲಿ ಅಗಲಿದ ಗೆಳೆಯ ದಿ|ಗಣೇಶ್ ಸ್ಮರಣಾರ್ಥ, ಬೆಂಗಳೂರಿನ ಬಿ.ಟಿ.ಎಮ್ Layout 2nd ಸ್ಟೇಜ್ ನಲ್ಲಿರುವ ಉಡುಪಿ ಗಾರ್ಡನ್ ಅಂಗಣದಲ್ಲಿ 6ನೇ ಬಾರಿ...
Read More
September 29, 2019 0

ಸೇಡು ತೀರಿಸುಕೊಳ್ಳುವುದು ಇರಬೇಕು ಅವನ ಸಾಧನೆಯಂತೆ….!!

ಟೆನ್ನಿಸ್ ತರಬೇತಿ ಪಡೆಯುತ್ತಿದ್ದ ಆ ಹುಡುಗನ ಬಗ್ಗೆ ಸ್ವತಃ ತರಬೇತಿದಾರರಿಗೆ ತಾತ್ಸಾರವಿತ್ತು.ದೈತ್ಯದೇಹಿ ಬೊಜ್ಜು ದೇಹದ ಹುಡುಗ ವೃತ್ತಿಪರ ಟೆನ್ನಿಸ್‌ಗೆ ಅನರ್ಹವೆನ್ನುವುದು ಅವರ ಭಾವ. ಡೇವಿಸ್ ಕಪ್‌ ತಂಡದ...
Read More
September 28, 2019 0

15/30/40/ಗೇಮ್ ಟೆನ್ನಿಸ್ ಅಂಕಿ-ಅಂಶಗಳ ಸ್ವಾರಸ್ಯ

ನೀವು ಟೆನ್ನಿಸ್ ಆಟದ ಅಭಿಮಾನಿಯಾಗಿದ್ದರೆ ಅಥವಾ ಕನಿಷ್ಟ ಒಂದೆರಡು ಬಾರಿ ಟೆನ್ನಿಸ್ ನೋಡಿದ್ದರೆ ನೀವಿದನ್ನು ಗಮನಿಸಿರುತ್ತೀರಿ.ಆಟಗಾರನೊಬ್ಬ ಅಂಕ ಪಡೆದಾಗ ಅದನ್ನು ಒಂದು ಪಾಯಿಂಟ್ ಎನ್ನದೇ 15 ಎನ್ನಲಾಗುತ್ತದೆ....
Read More
September 28, 2019 0

ಚಕ್ರವರ್ತಿ ಗೆಳೆಯರ ಬಳಗ ತುಮಕೂರು-ಸರಕಾರಿ ನೌಕರರು ಹಾಗೂ ಸೇವಾರಂಗದ ವಿಶಿಷ್ಟ ಟೆನ್ನಿಸ್ ಕ್ರಿಕೆಟ್ ಪಂದ್ಯಾಕೂಟ

ಕಳೆದ 20 ವರ್ಷಗಳಿಂದ ಶ್ರೀ ಪ್ರಕಾಶ್ ಟಿ.ಸಿ ತುಮಕೂರು ನೇತೃತ್ವದಲ್ಲಿ ಟೆನ್ನಿಸ್ ಕ್ರಿಕೆಟ್ ನಲ್ಲಿ ಪಾದರಸದಂತಹ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಸಂಸ್ಥೆ “ಚಕ್ರವರ್ತಿ ಗೆಳೆಯರ ಬಳಗ” ತುಮಕೂರು....
Read More
1 … 11 12 13 14 15 … 21