Home ಕಬಡ್ಡಿ M.B.C.C ಮಡಿಲಿಗೆ ಥಂಡರ್ಸ್ ಕಪ್-2019

M.B.C.C ಮಡಿಲಿಗೆ ಥಂಡರ್ಸ್ ಕಪ್-2019

M.B.C.C ಮಡಿಲಿಗೆ ಥಂಡರ್ಸ್ ಕಪ್-2019

ಟೀಮ್ ಥಂಡರ್ಸ್ ಕೆ.ಆರ್.ಪುರಂ ಬೆಂಗಳೂರು ಇವರ ಆಶ್ರಯದಲ್ಲಿ ಕೆ‌.ಆರ್.ಪುರಂ ನ ಸರಕಾರಿ ಕಾಲೇಜು ಅಂಗಣದಲ್ಲಿ 2 ದಿನಗಳ ಕಾಲ ಹಗಲಿನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟವನ್ನು ಎಂ.ಬಿ.ಸಿ.ಸಿ ಬೆಂಗಳೂರು ಜಯಿಸಿದೆ.

24 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಸೆಮಿಫೈನಲ್ ಹಂತದಲ್ಲಿ ನಾಗಾ ಇಲೆವೆನ್ (ನ್ಯಾಶ್), ಥಂಡರ್ಸ್ ಕೆ.ಆರ್.ಪುರಂ ತಂಡವನ್ನು ಸೋಲಿಸಿ ಹಾಗೂ ಎಂ.ಬಿ.ಸಿ.ಸಿ ತಂಡ ಮೈಟಿ ಬೆಂಗಳೂರನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು.

ಫೈನಲ್ ನಲ್ಲಿ ಎಂ.ಬಿ.ಸಿ.ಸಿ, ನಾಗಾ ಇಲೆವೆನ್ (ನ್ಯಾಶ್)ತಂಡವನ್ನು ಸೋಲಿಸಿ ಪ್ರಥಮ ಬಹುಮಾನವಾಗಿ  50000 ನಗದು ಸಹಿತ ಆಕರ್ಷಕ ಟ್ರೋಫಿ ಪಡೆದು ಕೊಂಡಿತು. ಹಾಗೂ ರನ್ನರ್ಸ್ ಅಪ್ ನಾಗಾ ಇಲೆವೆನ್ (ನ್ಯಾಶ್) ತಂಡ 25000 ನಗದು ಸಹಿತ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.

ಟೂರ್ನಿಯುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ತೋರಿದ ಸ್ವಸ್ತಿಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಕ್ರಮವಾಗಿ ಅಕ್ಷಯ್ ಸಿ.ಕೆ ಹಾಗೂ ರಕ್ಷಿತ್ ಶೆಟ್ಟಿ, ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೆಸ್ಟ್ ಬೌಲರ್ ಗೌರವಕ್ಕೆ ಪಾತ್ರರಾದರು.

Y Sports ಈ ಪಂದ್ಯಾಕೂಟದ ನೇರಪ್ರಸಾರವನ್ನು ಬಿತ್ತರಿಸಿತ್ತು.

ಆರ್.ಕೆ‌‌.ಆಚಾರ್ಯ ಕೋಟ

LEAVE A REPLY

Please enter your comment!
Please enter your name here

19 + 12 =

M.B.C.C ಮಡಿಲಿಗೆ ಥಂಡರ್ಸ್ ಕಪ್-2019

ಟೀಮ್ ಥಂಡರ್ಸ್ ಕೆ.ಆರ್.ಪುರಂ ಬೆಂಗಳೂರು ಇವರ ಆಶ್ರಯದಲ್ಲಿ ಕೆ‌.ಆರ್.ಪುರಂ ನ ಸರಕಾರಿ ಕಾಲೇಜು ಅಂಗಣದಲ್ಲಿ 2 ದಿನಗಳ ಕಾಲ ಹಗಲಿನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟವನ್ನು ಎಂ.ಬಿ.ಸಿ.ಸಿ ಬೆಂಗಳೂರು ಜಯಿಸಿದೆ. 24 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಸೆಮಿಫೈನಲ್ ಹಂತದಲ್ಲಿ ನಾಗಾ ಇಲೆವೆನ್ (ನ್ಯಾಶ್), ಥಂಡರ್ಸ್ ಕೆ.ಆರ್.ಪುರಂ ತಂಡವನ್ನು ಸೋಲಿಸಿ ಹಾಗೂ ಎಂ.ಬಿ.ಸಿ.ಸಿ ತಂಡ ಮೈಟಿ ಬೆಂಗಳೂರನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು. ಫೈನಲ್ ನಲ್ಲಿ ಎಂ.ಬಿ.ಸಿ.ಸಿ, ನಾಗಾ ಇಲೆವೆನ್ (ನ್ಯಾಶ್)ತಂಡವನ್ನು ಸೋಲಿಸಿ ಪ್ರಥಮ ಬಹುಮಾನವಾಗಿ  50000 ನಗದು ಸಹಿತ ಆಕರ್ಷಕ ಟ್ರೋಫಿ ಪಡೆದು ಕೊಂಡಿತು. ಹಾಗೂ ರನ್ನರ್ಸ್ ಅಪ್ ನಾಗಾ ಇಲೆವೆನ್ (ನ್ಯಾಶ್) ತಂಡ 25000 ನಗದು ಸಹಿತ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು. ಟೂರ್ನಿಯುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ತೋರಿದ ಸ್ವಸ್ತಿಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಕ್ರಮವಾಗಿ ಅಕ್ಷಯ್ ಸಿ.ಕೆ ಹಾಗೂ ರಕ್ಷಿತ್ ಶೆಟ್ಟಿ, ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೆಸ್ಟ್ ಬೌಲರ್ ಗೌರವಕ್ಕೆ ಪಾತ್ರರಾದರು. Y Sports ಈ ಪಂದ್ಯಾಕೂಟದ

Send this to a friend