ಇಂದು ಭಾರತ – ದಕ್ಷಿಣ ಆಫ್ರಿಕಾ ನಡುವೆ 2 ನೇ ಟಿ20 ಕದನ
ಇಂದು ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವೆ 2 ನೇ ಟಿ20 ಹೋರಾಟಕ್ಕೆ ಮೊಹಾಲಿಯ ಪಿಸಿಎ- ಐಎಸ್ ಬಿಂದ್ರಾ ಸ್ಟೇಡಿಯಂ ಸಜ್ಜುಗೊಂಡಿದ್ದು 2 ತಂಡಗಳು ಗೆಲ್ಲಲು ಕಠಿಣ ಅಭ್ಯಾಸ ನೆಡೆಸಿವೆ. ಮೊದಲ ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದಾಗಿ ರದ್ದುಗೊಂಡಿತ್ತು. ಭಾರತ ಇನ್ನುಳಿದ 2 ಪಂದ್ಯಗಳನ್ನು ಗೆದ್ದು...
Read More
