H.C.L-2020: ಬೆಂಗಳೂರಿನಲ್ಲಿ ಇಂದಿನಿಂದ ಹೆಗ್ಡೆನಗರ ಚಾಂಪಿಯನ್ಸ್ ಲೀಗ್
ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟಗಳ ನೇರ ಪ್ರಸಾರವನ್ನು ಬಿತ್ತರಿಸುವ ಪ್ರಸಿದ್ಧ Y.Sports ಯೂ ಟ್ಯೂಬ್ ಚಾನೆಲ್ ನ ರೂವಾರಿ ಯಾಸೀನ್ ಇವರ ಸಾರಥ್ಯದಲ್ಲಿ ಬೆಂಗಳೂರಿನ ಶೋಭಾ ಸಿಟಿ ಬಳಿಯ ಆರ್.ಕೆ.ಹೆಗ್ಡೆನಗರದ ಎಜೆಬಿಜೆ ಮೈದಾನದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ರಾಜ್ಯದ ಪ್ರತಿಷ್ಠಿತ 16 ತಂಡಗಳು ಸ್ಪರ್ಧಾಕಣದಲ್ಲಿದ್ದು,ಪ್ರಥಮ ಪ್ರಶಸ್ತಿ...
Read More
