25.39℃Udupi

Friday, 25 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
December 31, 2020 0

ಶಿರ್ವ-ಹೆಚ್.ಜೆ‌.ಸಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಅಂಡರ್-18 ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ.

ಡಿ.29 ರಂದು ಶಿರ್ವ ಹಿಂದೂ ಜೂ. ಕಾಲೇಜಿನ ಕ್ರೀಡಾಂಗಣದಲ್ಲಿ ಹೆಚ್.ಜೆ.ಸಿ ಕ್ರಿಕೆಟ್ ಅಕಾಡೆಮಿ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ, ಶಿರ್ವದ ಶಾಮ್ಸ್ ಸ್ಕ್ವೇರ್ ಹಾಗೂ...
Read More
December 30, 2020 0

ಮಂಗಳೂರು-ಉಳ್ಳಾಲದಲ್ಲಿ “ಫ್ರೆಂಡ್ಸ್ ಕೋಡಿ ಟ್ರೋಫಿ-2020-21”

ಫ್ರೆಂಡ್ಸ್ ಕೋಡಿ ಉಳ್ಳಾಲ ಇವರ ಆಶ್ರಯದಲ್ಲಿ ಕ್ರೀಡಾ ಪ್ರೋತ್ಸಾಹಕರಾದ ಲತೀಫ್,ರಶೀದ್,ಅಲ್ತಾಫ್,ಶಾಕಿರ್ ಸಾರಥ್ಯದಲ್ಲಿ ಸಂಸ್ಥೆಯ ಸದಸ್ಯರ ಸಹಯೋಗದೊಂದಿಗೆ,  ಡಿಸೆಂಬರ್ 31 ಜನವರಿ 1,2,3 ಈ ನಾಲ್ಕು ದಿನಗಳ ಕಾಲ...
Read More
December 29, 2020 0

ರಿಯಾಜ್ ಬಿ.ಕೆ ಮಾಲೀಕತ್ವದ ಬಹ್ರೇನ್ ಬೌನ್ಸರ್ಸ್ ತಂಡಕ್ಕೆ B.B.L ಚಾಂಪಿಯನ್ಸ್ ಲೀಗ್ ಕಿರೀಟ

Wega west end Arabia, Casa Arabia ಇವರ ಪ್ರಾಯೋಜಕತ್ವದಲ್ಲಿ,ಬಹ್ರೇನ್ ನ ಗಲ್ಫ್ ಏರ್ ಗ್ರೌಂಡ್ ನಲ್ಲಿ ನಡೆದ ಬಹ್ರೇನ್ ಚಾಂಪಿಯನ್ಸ್ ಲೀಗ್ B.B.L-2020 ಫೈನಲ್ ನಲ್ಲಿ...
Read More
December 29, 2020 0

ಬಹ್ರೇನ್-ನ್ಯೂ ಇಯರ್ ಟ್ರೋಫಿ 2021(ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ)

ಫ್ರೆಂಡ್ಸ್ ಮಂಗಳೂರು ತಂಡದ ಆಶ್ರಯದಲ್ಲಿ,ಕ್ರೀಡಾ ಪ್ರೋತ್ಸಾಹಕರಾದ ಅನ್ವರ್ ಕೈಕಂಬ,ಜಲೀಲ್ ಪಿಲಿಕೂರ್,ಆಸಿಫ್ ಜೋಕಟ್ಟೆ,ಸಿದ್ಧಿಕ್ ಕೆ.ಸಿ ರೋಡ್ ಇವರೆಲ್ಲರ ಸಾರಥ್ಯದಲ್ಲಿ,  ಹೊಸ ವರ್ಷ ಸಂಭ್ರಮಾಚರಣೆ ಪ್ರಯುಕ್ತ ಸಲಾಮಾಬಾದ್ ನ ಗಲ್ಫ್...
Read More
December 28, 2020 0

ಉಡುಪಿ-ಜನವರಿ 3 ರಂದು ಮೂಡುಬೆಳ್ಳೆ ಪ್ರೀಮಿಯರ್ ಲೀಗ್(M.P.L-2021)

ಆಯ್ದ ಬಡರೋಗಿಗಳ ವೈದ್ಯಕೀಯ ಚಿಕಿತ್ಸಾ ಸಹಾಯಾರ್ಥ ಹಾಗೂ ಮೂಡುಬೆಳ್ಳೆ ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಯಶಸ್ವಿ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ನೆಲ್ಲಿಕಟ್ಟೆ ಸಂಸ್ಥೆಯ ಅನಿತ್,ರೋಯ್...
Read More
December 28, 2020 0

ಉಡುಪಿ ಜಿಲ್ಲೆಯ ಕ್ರೀಡಾಪಟುಗಳಿಗೆ ಸಿಹಿ ಸುದ್ದಿ-ಕೋಟೇಶ್ವರ ಸ್ಪೋರ್ಟ್ಸ್ ಶಾಪ್ ಇಂದು(ಡಿಸೆಂಬರ್-28) ಉದ್ಘಾಟನೆ

ಉಡುಪಿ-ಕುಂದಾಪುರ ಪರಿಸರದ ಉದಯೋನ್ಮುಖ ಕ್ರಿಕೆಟಿಗ,ಪ್ರಸ್ತುತ ಬೆಂಗಳೂರಿನ “ಅವಿಘ್ನ ಸೃಷ್ಟಿ” ತಂಡದ ಪರವಾಗಿ ರಾಜ್ಯಮಟ್ಟದಲ್ಲಿ ಮಿಂಚುತ್ತಿರುವ ಸಚಿನ್ ಕೋಟೇಶ್ವರ ಮಾಲೀಕತ್ವದ “ಕೋಟೇಶ್ವರ ಸ್ಪೋರ್ಟ್ಸ್”ಶಾಪ್ ಇಂದಿನಿಂದ(ಡಿಸೆಂಬರ್28 ಸೋಮವಾರ) ಕ್ರೀಡಾಪಟುಗಳ ಸೇವೆಗೆ...
Read More
December 27, 2020 0

ಶೆಫ್ ಟಾಕ್ ಪ್ರೀಮಿಯರ್ ಲೀಗ್- ಫೈಟರ್ಸ್ ಶೆಫ್ ಟಾಕ್ ತಂಡಕ್ಕೆ ಪ್ರಶಸ್ತಿ.

ಮುಂಬಯಿ,ಬೆಂಗಳೂರಿನ  ಅತ್ಯಂತ ಪ್ರತಿಷ್ಟಿತ ಹೋಟೆಲ್ ಉದ್ಯಮವಾಗಿ ಗುರುತಿಸಿಕೊಂಡು,ಸುಮಾರು 5,000 ಕ್ಕೂ ಮಿಕ್ಕಿ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ ಪ್ರಸಿದ್ಧ ಸಂಸ್ಥೆ,ಸಮಾಜ ಸೇವಕರು,ವರಲಕ್ಷ್ಮೀ ಟ್ರಸ್ಟ್ ನ ಸಂಸ್ಥಾಪಕರು ಶ್ರೀ ಗೋವಿಂದ...
Read More
December 27, 2020 0

ಯು.ಎ.ಇ-ಹೊನ್ನಾಳ ಪ್ರೀಮಿಯರ್ ಲೀಗ್-2021(ಸೀಸನ್ 4)ಜನವರಿ 1 ರಂದು.

ಹೊನ್ನಾಳ ಉರ್ದು ಸ್ಕೂಲ್ ಹಳೆವಿದ್ಯಾರ್ಥಿಗಳ ಅಸೋಸಿಯೇಷನ್ ಯು.ಎ.ಇ ಇವರ ಆಶ್ರಯದಲ್ಲಿ ಜನವರಿ 1 ರಂದು ಅಬುಹೈಲ್ ಮೆಟ್ರೋ ಸ್ಟೇಷನ್ ಸಮೀಪದ ಗೋಲ್ಟರಿ ಕ್ರಿಕೆಟ್ ಅಕಾಡೆಮಿಯಲ್ಲಿ ಹೊನ್ನಾಳ ಪ್ರೀಮಿಯರ್...
Read More
December 24, 2020 0

ಟೆನಿಸ್ಬಾಲ್ ಕ್ರಿಕೆಟ್ ನ ಕ್ರಿಸ್ ಗೇಲ್ ಖ್ಯಾತಿಯ ಫ್ರೆಂಡ್ಸ್ ಬೆಂಗಳೂರಿನ ಸಾಗರ್ ಭಂಡಾರಿ(S.R.B ಸ್ಪೋರ್ಟ್ಸ್)

ಕರ್ನಾಟಕ ರಾಜ್ಯ ಕಂಡ ಬರಸಿಡಿಲಿನ ಹೊಡೆತದ ಈ ಬಲಗೈ ದಾಂಡಿಗ ತಾಂತ್ರಿಕ, ಮಾಂತ್ರಿಕ ಎಸೆತಗಳನ್ನು ಬಲಶಾಲಿ ಹೊಡೆತಗಳನ್ನಾಗಿ ಮಾರ್ಪಾಡಿಸಿ ಬೌಂಡರಿ,ಸಿಕ್ಸರ್ ಸಿಡಿಸುವುದರಲ್ಲಿ ನಿಸ್ಸೀಮ. ಹೌದು ಸ್ನೇಹಿತರೇ ಟೆನ್ನಿಸ್...
Read More
1 … 71 72 73 74 75 … 86