24.2℃Udupi

Friday, 25 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
January 19, 2021 0

TRITONS ಟ್ರೋಫಿ-2021 ಜನವರಿ 30 ಮತ್ತು 31 ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ.

TRITONS ಇವರ ಆಶ್ರಯದಲ್ಲಿ ಜನವರಿ 30 ಮತ್ತು 31 ರಂದು ‌ಕೆ.ಆರ್.ಪುರಂ ನ ರಾಜೀವ್ ಗಾಂಧಿ‌ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. TRITONS...
Read More
January 19, 2021 0

ಶಿವಮೊಗ್ಗ-ಮಾರ್ಚ್ 27 ಮತ್ತು 28ರಂದು ಸಾಗರದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ “ಫ್ರೆಂಡ್ಸ್ ಟ್ರೋಫಿ-2021”

ಸಾಗರ ತಾಲ್ಲೂಕು ಕರ್ಕಿಕೊಪ್ಪ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಮಾರ್ಚ್ 27 ಮತ್ತು 28 ರಂದು, ಸೆಟ್ಟಿಸರ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟ “ಫ್ರೆಂಡ್ಸ್...
Read More
January 19, 2021 0

ಗಾವಸ್ಕರ್ ಬಾರ್ಡರ್ ಟೆಸ್ಟ್ ಸರಣಿ ಭಾರತದ ಕೈವಶ-ಆಸೀಸ್ ಮುಖ ಭಂಗ

ಆಸ್ಟ್ರೇಲಿಯಾದಲ್ಲಿ ಸರಣಿ ಆಡುವುದೆಂದರೆ ಕೇವಲ ಮೈದಾನದಲ್ಲಿ ತಂಡದೊಡನೆ ಮಾತ್ರ ಆಡುವುದಲ್ಲ. ಅಲ್ಲಿನ ಮಾಜಿ ಆಟಗಾರರು, ಮಾಧ್ಯಮಗಳು ಮುಂತಾದವರ ಮೈಂಡ್ಗೇಮ್‌ಗಳಿಗೂ ಉತ್ತರ ನೀಡಬೇಕು. ಜೊತೆಗೆ ಪಂದ್ಯದ ಸಮಯದಲ್ಲಿ ಆಸ್ಟ್ರೇಲಿಯನ್...
Read More
January 19, 2021 0

ಮಾಸ್ಟರ್ ಟ್ರೋಫಿ-2021 ಗೆದ್ದು, ಚೊಚ್ಚಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅವಿಘ್ನ ಸೃಷ್ಟಿ ಬೆಂಗಳೂರು.

ಬೆಂಗಳೂರಿನ ಯುವ ಕ್ರಿಕೆಟಿಗರಾದ ಕಾಶಿ ಹಾಗೂ ನಾಗ ಇವರ ಸಾರಥ್ಯದಲ್ಲಿ, ಬೆಂಗಳೂರು ತುಮಕೂರು ರಸ್ತೆ ಹನುಮಂತೇಗೌಡನ ಪಾಳ್ಯದ ಲೋಬೋ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟ “ಮಾಸ್ಟರ್...
Read More
January 19, 2021 0

ಬೈಂದೂರಿನಲ್ಲಿ ಇಂದು-ಮತ್ಸ್ಯಬಂಧನ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕ ಶಿಲಾನ್ಯಾಸ ಸಮಾರಂಭ.

ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಉದ್ಯೋಗ ವಂಚಿತ ಯುವಕರು ಹಾಗೂ ಬಡವರ್ಗದ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೈಂದೂರಿನ ಗೋಳಿಹೊಳೆ ಸಮೀಪ ನಿರ್ಮಾಣವಾಗುತ್ತಿರುವ,ಮತ್ಸ್ಯ ಬಂಧನ ಪ್ರೈವೇಟ್...
Read More
January 18, 2021 0

ಉಡುಪಿ-ಪರ್ಕಳ ದಲ್ಲಿ ಇಂದು”ಬಡಗುಬೆಟ್ಟು ಪ್ರೀಮಿಯರ್ ಲೀಗ್ B.P.L-ಸೀಸನ್ 1″

ಜೈ ಗಣೇಶ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ  ಮೊಟ್ಟಮೊದಲ ಬಾರಿಗೆ ಬಡಗುಬೆಟ್ಟು ಪ್ರೀಮಿಯರ್ ಲೀಗ್ ಸೀಸನ್-1 ಪಂದ್ಯಾವಳಿಯನ್ನು ಜನವರಿ 17 ರಂದು 80 ನೇ ಬಡಗುಬೆಟ್ಟು ಸಾನದ ಬಾಕಿಮಾರು...
Read More
January 16, 2021 0

ಯುವ ಕ್ರಿಕೆಟಿಗರಿಗೆ ಜವಾಬ್ದಾರಿ ಮೂಡಿಸುವತ್ತ ವೆಂಕಟರಮಣ ಪಿತ್ರೋಡಿ ಸಂಸ್ಥೆ ವಿಶಿಷ್ಟ ಪ್ರಯತ್ನ-ಭಾಂಧವ್ಯ ಟ್ರೋಫಿ-2021

ಕಳೆದ ಮೂರು ದಶಕಗಳಿಂದ ಕ್ರೀಡೆಯ ಜೊತೆ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ರಾಜ್ಯದ ಶಿಸ್ತುಬದ್ಧ ಸಂಸ್ಥೆ...
Read More
January 16, 2021 0

ಉಡುಪಿ-ಹಿರಿಯ ಕಿರಿಯ ಕ್ರಿಕೆಟಿಗರ ಸಮ್ಮಿಲನದ D.F.C ಪ್ರೀಮಿಯರ್ ಲೀಗ್-2021

ದೊಡ್ಡಣಗುಡ್ಡೆ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಜನವರಿ 17 ರಂದು D.F.C ಟ್ರೋಫಿ-2021 ಪಂದ್ಯಾವಳಿ ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಮಟ್ಟದ ಹಿರಿಯ ಕಿರಿಯ ಕ್ರಿಕೆಟಿಗರನ್ನೊಳಗೊಂಡ 6 ತಂಡಗಳು...
Read More
January 15, 2021 0

ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲೊಂದು ವಿಶಿಷ್ಟ,ವಿನೂತನ ಪ್ರಯೋಗ-ಸೈಮಂಡ್ಸ್ ಚಾಂಪಿಯನ್ಸ್ ಲೀಗ್-2021

ಸ್ಥಳೀಯ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಲಭಿಸದೆ ಕ್ಷೀಣಾವಸ್ಥೆಯಲ್ಲಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಉಡುಪಿಯ ಸೈಮಂಡ್ಸ್ ಕಡಿಯಾಳಿ ತಂಡ ವಿಶಿಷ್ಟ ವಿನೂತನ ಪ್ರಯೋಗ...
Read More
1 … 69 70 71 72 73 … 86