43 ನಿಮಿಷದಲ್ಲಿ 245 ಯೋಗಭಂಗಿ-ದಾಖಲೆಗಳ ರಾಣಿ ತನುಶ್ರೀ ಈಗ 7 ವಿಶ್ವದಾಖಲೆಯೊಡತಿ
75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತನುಶ್ರೀ ಪಿತ್ರೋಡಿ ಕೇವಲ 43.18 ನಿಮಿಷದಲ್ಲಿ 245 ಯೋಗ ಭಂಗಿಗಳ ಪ್ರದರ್ಶನ ನೀಡಿ 7 ನೇ ವಿಶ್ವದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ತನುಶ್ರೀ ವಿಶ್ವದಾಖಲೆಯ ಬಳಿಕ ಮಾತನಾಡಿದ ಗೋಲ್ಡನ್ ಬುಕ್ ಆಫ್...
Read More
