11.5 C
London
Thursday, May 2, 2024

ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
spot_img

ಕುಂದಾಪುರ-ಚಾಲೆಂಜ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಹಗಲು-ರಾತ್ರಿಯ ಕ್ರಿಕೆಟ್ ಹಬ್ಬ

ಚಾಲೆಂಜ್ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ ಅದ್ಧೂರಿಯ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನಿಸ್ಬಾಲ್ ಕ್ರಿಕೆಟ್  ಪಂದ್ಯಾವಳಿ ಚಾಲೆಂಜ್ ಕಪ್-2022 ಆಯೋಜಿಸಲಾಗಿದೆ. ಡಿಸೆಂಬರ್ 9,10 ಮತ್ತು 11 ರಂದು ಕುಂದಾಪುರದ ಗಾಂಧಿಮೈದಾನದಲ್ಲಿ ನಡೆಯಲಿರುವ ಈ ರಾಷ್ಟ್ರೀಯ...

ಸುರತ್ಕಲ್-ಹಿರಿಯರ ಕ್ರಿಕೆಟ್ ಹಬ್ಬ-ಗತ ವೈಭವದ ಮರು ಸೃಷ್ಟಿ-ಲೆಜೆಂಡ್ಸ್ ಕ್ರಿಕೆಟ್ ಲೀಗ್-2022

ಹಿರಿಯ ಆಟಗಾರರನ್ನು ಒಟ್ಟುಗೂಡಿಸಿ,ಗತ ವೈಭವವನ್ನು ಮರು ಸೃಷ್ಟಿಸುವ ಸದುದ್ದೇಶದೊಂದಿಗೆ,ಮಂಗಳೂರು ಉತ್ತರದ ACP ಅಧಿಕಾರಿ ಎಸ್.ಮಹೇಶ್ ಕುಮಾರ್ ರವರ ಚಿಂತನೆ ಮಾರ್ಗದರ್ಶನದಲ್ಲಿ ಸಮಾಜ ಸೇವಕರು-ಧಾರ್ಮಿಕ ಮುಖಂಡರಾದ ಮಹಾಬಲ ಪೂಜಾರಿ ಕಡಂಬೋಡಿಯವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ಸ್ಪೋರ್ಟ್ಸ್...

ಕುಂದಾಪುರ-ಮಾನವೀಯ ಮೌಲ್ಯಗಳಿಗೆ ಸಾಕ್ಷಿ-ವೈದ್ಯಕೀಯ ನೆರವಿಗೆ ಮೀಸಲಿಟ್ಟ ಪ್ರಶಸ್ತಿಯ ಮೊತ್ತ

KTCBKಚಿನ್ನ-ಬೆಳ್ಳಿ ಕೆಲಸಗಾರರ ಸಂಘ(ರಿ)ಕುಂದಾಪುರ ಇದರ ಸದಸ್ಯರಿಗಾಗಿ ಕುಂದಾಪುರದ ಗಾಂಧಿ  ಮೈದಾನದಲ್ಲಿ ಒಂದು ದಿನದ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದರು. ಒಟ್ಟು 6 ತಂಡಗಳು ಭಾಗವಹಿಸಿದ್ದು, ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ಸಾಗಿದ್ದು ಅಂತಿಮವಾಗಿ ನವೀನ್ ಆಚಾರ್ಯ...

ಮಂಡ್ಯ-ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥ ಅಖಿಲ ಭಾರತ ವೃತ್ತಿಪರ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿ

*ಸ್ಪೋರ್ಟ್ಸ್ ಕನ್ನಡ ವರದಿ-* ಭಾರತೀಯ ಖೋ-ಖೋ ಫೆಡರೇಷನ್,ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಷನ್, ಮಂಡ್ಯ ಜಿಲ್ಲಾ ಖೋ-ಖೋ ಸಂಸ್ಥೆ, ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ(ರಿ). ಕ್ಯಾತನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹಸಿರು ನಕ್ಷತ್ರ-ಕ್ರೀಡಾಪೋಷಕ ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥ,ದರ್ಶನ್ ಪುಟ್ಟಣ್ಣಯ್ಯನವರ ಸಾರಥ್ಯದಲ್ಲಿ, ಕ್ರೀಡಾ...

ಯಶಸ್ಸುಗಳ ಶಿಖರಗಾಮಿ ಮಾತಿನ ಮಲ್ಲಿ -ಶ್ರೇಯಾ ದಾಸ್, ಮಂಗಳೂರು

ಲೇಖನ: ಉದಯ ಬಿ. ಶೆಟ್ಟಿ,  ಪಂಜಿಮಾರು     "ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಪಟಿಕದ ಶಲಾಕೆಯಂತೆ" ಇರಬೇಕು ಎನ್ನುತ್ತಾರೆ ಬಸವಣ್ಣ. ಮಾತು ಮುತ್ತಾಗಬೇಕು. ಮುತ್ತಿನ ಸರವಾಗಬೇಕು. ಸ್ವರಾಕ್ಷರಗಳು ಮಣಿಗಳಾಗಿ ಹಾರವಾಗಬೇಕು. ಆ ಹಾರ...

ಹಾಸನ-ಎಸ್.ಸಿ.ಎಲ್ ಗ್ರೂಪ್ ನ ಸಂಸ್ಥಾಪಕ ಹೇಮಂತ್ ಗೌಡರಿಗೆ ಸನ್ಮಾನ

ಸಕಲೇಶಪುರದ ಸುಭಾಷ್ ಮೈದಾನದಲ್ಲಿ ರವಿವಾರ ನಡೆದ ಹಾಸನ ಜಿಲ್ಲೆಯ ವಕೀಲರ ಸಂಘದ ಕ್ರಿಕೆಟ್ ಪಂದ್ಯಾಟದಲ್ಲಿ ಸಕಲೇಶಪುರ ಎಸ್.ಸಿ.ಎಲ್ ಗ್ರೂಪ್ಸ್ ಸಂಸ್ಥಾಪಕ ನಾಯಕರಾದ ಹೇಮಂತ್ ಗೌಡ ಇವರನ್ನು ಸನ್ಮಾನಿಸಿ ಗೌರವಿಸಿದರು. ಸಕಲೇಶಪುರ ಪರಿಸರದಲ್ಲಿ ಹಲವಾರು ವರ್ಷಗಳಿಂದ...

ಉಡುಪಿ-ಸಂಧ್ಯೋದಯ ಪಿತ್ರೋಡಿ ಇವರ ವತಿಯಿಂದ ಯೋಗಾಸನ ಸ್ಪರ್ಧೆ-2022

7 ವಿಶ್ವದಾಖಲೆಗಳ‌ ಸರದಾರಿಣಿ,ಜಿಲ್ಲಾ ರಾಜ್ಯೋತ್ಸವ ಪುರಸ್ಕೃತೆ,ಯೋಗ ರತ್ನ ತನುಶ್ರೀ ಪಿತ್ರೋಡಿ ಹೆತ್ತವರ ಹೆಮ್ಮೆಯ ಸಂಸ್ಥೆ ಸಂಧ್ಯೋದಯ ಪಿತ್ರೋಡಿ ಇವರ ವತಿಯಿಂದ ವಿದ್ಯಾರ್ಥಿಗಳಿಗಾಗಿ 2 ನೇ ವರ್ಷದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ...

Subscribe

- Never miss a story with notifications

- Gain full access to our premium content

- Browse free from up to 5 devices at once

Must read

spot_img