ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಪೆಂಡೆನ್ಸ್ ಡೇ ಕಪ್-2021 ಪಂದ್ಯಾಟದಲ್ಲಿ ತನ್ನ ಬ್ಯಾಟ್ ನಿಂದ ಸ್ಪೋಟಕ ಶತಕದ ಸಹಿತ ರನ್ ಗಳ ಸುರಿಮಳೆಗೈದ ಪ್ರಣಾಮ್ ಕೋಟ Inter Club-ಅಂಡರ್ 19 ಟೂರ್ನಮೆಂಟ್ ಗೆ ಆಯ್ಕೆಯಾಗಿದ್ದಾರೆ.
ಈ ಪಂದ್ಯದಲ್ಲಿ ಪ್ರಣಾಮ್ R.V.E.C(3rd ಡಿವಿಜನ್ ಟೀಮ್) ತಂಡವನ್ನು ಪ್ರತಿನಿಧಿಸಲಿದ್ದಾರೆ.B.A.C.A
(ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ) ಯ ವಿಜಯ್ ಆಳ್ವರ ಗರಡಿಯಲ್ಲಿ ಪಳಗುತ್ತಿರುವ ಪ್ರಣಾಮ್,ಕೋಟ ಸೀತಾರಾಮ್ ಆಚಾರ್-ಪ್ರೇಮಾ ದಂಪತಿಗಳ ಸುಪುತ್ರ.