Home ಕ್ರಿಕೆಟ್ ಮುಲ್ಕಿ-ಪ್ರೈಮ್ ಸೌಹಾರ್ದ ಟ್ರೋಫಿ-2022-ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಕೂಟ

ಮುಲ್ಕಿ-ಪ್ರೈಮ್ ಸೌಹಾರ್ದ ಟ್ರೋಫಿ-2022-ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಕೂಟ

ಮುಲ್ಕಿ-ಪ್ರೈಮ್ ಸೌಹಾರ್ದ ಟ್ರೋಫಿ-2022-ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಕೂಟ
ಪ್ರೈಮ್ ಕ್ರಿಕೆಟರ್ಸ್ ಕುಬೆವೂರು ಇವರ ಆಶ್ರಯದಲ್ಲಿ ತಂಡದ 25 ನೇ ವರ್ಷದ ಸವಿನೆನಪಿಗಾಗಿ ಮುಲ್ಕಿ ಗ್ರಾಮೀಣ ಮಟ್ಟದ ಪಂದ್ಯಾಕೂಟ “ಪ್ರೈಮ್ ಸೌಹಾರ್ದ ಟ್ರೋಫಿ-2022” ಆಯೋಜಿಸಲಾಗಿದೆ.
ಫೆಬ್ರವರಿ 12 ಮತ್ತು 13 ರಂದು ಮುಲ್ಕಿ ಕಾರ್ನಾಡ್ ಗಾಂಧಿಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಲ್ಕಿ ನಗರ ಪಂಚಾಯತ್,ಕಿಲ್ಪಾಡಿ ಮತ್ತು ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಆಟಗಾರರ ತಂಡಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಥಮ‌ ಪ್ರಶಸ್ತಿ 20,001ರೂ ನಗದು,ಮತ್ತು ದ್ವಿತೀಯ 10,001ರೂ ನಗದು ಸಹಿತ ಆಕರ್ಷಕ ಪ್ರೈಮ್ ಸೌಹಾರ್ದ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುತ್ತಿದೆ.
ಭಾಗವಹಿಸಲಿಚ್ಚಿಸುವ ತಂಡಗಳು 9164638787 ಮತ್ತು 9880831764 ಈ ನಂಬರ್ ಗಳನ್ನು ಸಂಪರ್ಕಿಸಬಹುದು…

LEAVE A REPLY

Please enter your comment!
Please enter your name here

ಮುಲ್ಕಿ-ಪ್ರೈಮ್ ಸೌಹಾರ್ದ ಟ್ರೋಫಿ-2022-ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಕೂಟ

ಪ್ರೈಮ್ ಕ್ರಿಕೆಟರ್ಸ್ ಕುಬೆವೂರು ಇವರ ಆಶ್ರಯದಲ್ಲಿ ತಂಡದ 25 ನೇ ವರ್ಷದ ಸವಿನೆನಪಿಗಾಗಿ ಮುಲ್ಕಿ ಗ್ರಾಮೀಣ ಮಟ್ಟದ ಪಂದ್ಯಾಕೂಟ "ಪ್ರೈಮ್ ಸೌಹಾರ್ದ ಟ್ರೋಫಿ-2022" ಆಯೋಜಿಸಲಾಗಿದೆ.ಫೆಬ್ರವರಿ 12 ಮತ್ತು 13 ರಂದು ಮುಲ್ಕಿ ಕಾರ್ನಾಡ್ ಗಾಂಧಿಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಲ್ಕಿ ನಗರ ಪಂಚಾಯತ್,ಕಿಲ್ಪಾಡಿ ಮತ್ತು ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಆಟಗಾರರ ತಂಡಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.ಪ್ರಥಮ‌ ಪ್ರಶಸ್ತಿ 20,001ರೂ ನಗದು,ಮತ್ತು ದ್ವಿತೀಯ 10,001ರೂ ನಗದು ಸಹಿತ ಆಕರ್ಷಕ ಪ್ರೈಮ್ ಸೌಹಾರ್ದ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುತ್ತಿದೆ.ಭಾಗವಹಿಸಲಿಚ್ಚಿಸುವ ತಂಡಗಳು 9164638787 ಮತ್ತು 9880831764 ಈ ನಂಬರ್ ಗಳನ್ನು ಸಂಪರ್ಕಿಸಬಹುದು...

Send this to a friend