29.92℃Udupi

Thursday, 1 October 2026

Follow Us

Follow Us

Category: ಕ್ರಿಕೆಟ್

August 8, 2022 0

ಚೊಚ್ಚಲ ಪ್ರಯತ್ನದಲ್ಲೇ ಚಿನ್ನದ ಪದಕದ ಸಮೀಪಕ್ಕೆ ಹೋಗಿ ಸೋಲಿನ ಕಹಿ ಉಂಡು ಬೆಳ್ಳಿಗೆ ಕೊರಳೊಡ್ಡಿದ ಭಾರತೀಯ ಕ್ರಿಕೆಟ್ ತಂಡದ ವನಿತೆಯರು

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಗೇಮ್ಸ್‌ ನ ವನಿತೆಯರ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಮಹಿಳೆಯರು ಟೂರ್ನಿ ಉದ್ದಕ್ಕೂ ಅತ್ಯುತ್ತಮ ಆಟದ ಪ್ರದರ್ಶನ ನೀಡಿ ಫೈನಲ್ ಹಂತದ ಪಂದ್ಯದಲ್ಲಿ ಸ್ವಲ್ಪದರಲ್ಲೇ...
Read More
August 7, 2022 0

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇಂಗ್ಲೆಂಡ್ ಅನ್ನು ಬಗ್ಗುಬಡಿದು ಚಿನ್ನದ ಪದಕ ಸುತ್ತಿಗೆ ಲಗ್ಗೆ ಹಾಕಿದ ಕೌರ್ ಪಡೆ

ಬರ್ಮಿಂಗ್‌ಹ್ಯಾಮ್‌: ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅವಕಾಶ ಪಡೆದಿರುವ ಕ್ರಿಕೆಟ್‌ನಲ್ಲಿ ಭಾರತದ ವನಿತೆಯರ ತಂಡ ಅತಿಥೇಯ ಇಂಗ್ಲೆಂಡ್‌ ತಂಡವನ್ನು ನಾಲ್ಕುರನ್ ಗಳಿಂದ ಮಣಿಸಿ ಫೈನಲ್‌ ಪ್ರವೇಶಿಸುವ...
Read More
August 5, 2022 0

ಬಹ್ರೇನ್ ನಲ್ಲಿ “ಮಂಗಳೂರು ಸೂಪರ್ ಲೀಗ್” ಪಂದ್ಯಾಟಕ್ಕೆ ಅದ್ಧೂರಿಯ ಚಾಲನೆ

ಸ್ಪೋರ್ಟ್ಸ್ ಕನ್ನಡ ವರದಿ ಬಹ್ರೇನ್- ಅಲ್-ಹಿಲಾಲ್(ಹೆಲ್ತ್ ಕೇರ್)ಪ್ರಸ್ತುತ ಪಡಿಸುವ ಮಂಗಳೂರು ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಗುರುವಾರ ರಾತ್ರಿ ಅದ್ಧೂರಿಯ ಚಾಲನೆ ದೊರಕಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು...
Read More
August 4, 2022 0

ಅಲ್-ಹಿಲಾಲ್ ಪ್ರಸ್ತುತ ಪಡಿಸುವ ಅದ್ಧೂರಿಯ “ಮಂಗಳೂರು ಸೂಪರ್ ಲೀಗ್” ಇಂದಿನಿಂದ

ಬಹ್ರೇನ್-ಅಲ್-ಹಿಲಾಲ್(ಹೆಲ್ತ್ ಕೇರ್) ಇವರು ಪ್ರಸ್ತುತ ಪಡಿಸುವ,ಸಲ್ಮಾನ್ ಫಾರಿಸ್,ಮಿಗ್ದಾದ್,ಮುಸ್ಥಾ ಇವರ ಸಾರಥ್ಯದಲ್ಲಿ ಹೊನಲು ಬೆಳಕಿನ ಅದ್ಧೂರಿಯ “ಮಂಗಳೂರು ಸೂಪರ್ ಲೀಗ್” ಕ್ರಿಕೆಟ್ ಪಂದ್ಯಾಟ ಇಂದು ಆಗಸ್ಟ್ 4 ಮತ್ತು...
Read More
August 4, 2022 0

ಅವಿಘ್ನ ಸೃಷ್ಟಿ ಬೆಂಗಳೂರು ಮಡಿಲಿಗೆ ಡಾ.ಬಿ‌.ಆರ್.ಅಂಬೇಡ್ಕರ್ ಕಪ್-2022

ಬೆಂಗಳೂರು-ಸರ್ಜಾಪುರ ಸಮೀಪದ ಕೊಡತಿಯಲ್ಲಿ ನಡೆದ 4 ನೇ ವರ್ಷದ ರಾಜ್ಯಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಡಾ.ಬಿ.ಆರ್.ಅಂಬೇಡ್ಕರ್ ಕಪ್ -2022 ಪ್ರಶಸ್ತಿಯನ್ನು ಅವಿಘ್ನ ಸೃಷ್ಟಿ ಬೆಂಗಳೂರು ತಂಡ ಜಯಿಸಿದೆ....
Read More
August 3, 2022 0

ಏಷ್ಯಾ ಕಪ್ 2022 ವೇಳಾಪಟ್ಟಿ ಪ್ರಕಟ, ಆ.28ಕ್ಕೆ ಭಾರತ-ಪಾಕ್ ಮುಖಾಮುಖಿ

ನವದೆಹಲಿ: 2022ನೇ ಸಾಲಿನ 15ನೇ ಆವೃತ್ತಿಯ ಏಷ್ಯಾಕಪ್ ವೇಳಾಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮುಖಾಮುಖಿಗೆ ಡೇಟ್ ಫಿಕ್ಸ್ ಆಗಿದೆ.ಆಗಸ್ಟ್ 27ರಿಂದ ಸೆಪ್ಟೆಂಬರ್...
Read More
August 3, 2022 0

ಸಂಘಟಿತ ಹೋರಾಟ-ಜೈ ಕರ್ನಾಟಕ ಬೆಂಗಳೂರು ಮುಡಿಗೆ ಎಸ್.ಆರ್.ವಿ ಕಪ್-2022 ಕಿರೀಟ

ಬೆಂಗಳೂರು-ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿ.ಡಿ.ಎ) ಅಧ್ಯಕ್ಷರು ಎಸ್.ಆರ್.ವಿಶ್ವನಾಥ್ ರವರ ಜನ್ಮ‌ದಿನದ ಪ್ರಯುಕ್ತ ಯಲಹಂಕದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಎಸ್.ಆರ್.ವಿ ಕಪ್-2022...
Read More
July 20, 2022 0

ನಂಬಲಸಾಧ್ಯ ಗೆಲುವು ಸಾಧಿಸಿದ ನಮ್ಮ ಕುಡ್ಲ-ಕರ್ನಾಟಕ ಪ್ರೀಮಿಯರ್ ಲೀಗ್ ಚಾಂಪಿಯನ್ಸ್

ಬಹ್ರೇನ್-ಬುಸೈಟಿನ್ ಮೈದಾನದಲ್ಲಿ ಬಹ್ರೇನ್ ನಲ್ಲಿ ಅತ್ಯಂತ ರೋಚಕವಾಗಿ ಸಾಗಿದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಫೈನಲ್ ನಲ್ಲಿ ನಮ್ಮ ಕುಡ್ಲ ತಂಡ ಗೆಲುವು ಸಾಧಿಸಿ,ಕೆ.ಪಿ‌‌‌.ಎಲ್-2022 ಚಾಂಪಿಯನ್ಸ್ ಪಟ್ಟ...
Read More
July 17, 2022 0

ಶಾಸಕರು ಎಸ್.ಆರ್.ವಿಶ್ವನಾಥ್ ರವರ ಜನ್ಮ‌ದಿನದ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಎಸ್.ಆರ್.ವಿ ಕಪ್-2022

ಬೆಂಗಳೂರು-ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿ.ಡಿ.ಎ)ಅಧ್ಯಕ್ಷರು ಹಾಗೂ ತಿರುಪತಿ-ತಿರುಮಲ(T.T.D) ಆಡಳಿತ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಎಸ್.ಆರ್. ವಿಶ್ವನಾಥ್ ರವರ ಜನ್ಮದಿನದ ಪ್ರಯುಕ್ತ...
Read More
1 … 121 122 123 124 125 … 167