ಯು.ಆರ್. ಸ್ಪೋರ್ಟ್ಸ್ ಮಣಿಪಾಲ ಅರ್ಪಿಸುವ Instagram ಕ್ರೀಡಾ ಛಾಯಾಚಿತ್ರ ಸ್ಪರ್ಧೆ 2020

ರಾಜ್ಯದ ಶಿಸ್ತುಬದ್ಧ ಸಂಸ್ಥೆ ಖ್ಯಾತಿಯ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ನ ನಾಯಕ ಪ್ರವೀಣ್ ಪಿತ್ರೋಡಿ ಇವರ ಮಾಲೀಕತ್ವದ ನೂತನ ಕ್ರೀಡಾ ಸಾಮಗ್ರಿ ಮಳಿಗೆ ಮಣಿಪಾಲದ ಯು.ಆರ್‌.ಸ್ಪೋರ್ಟ್ಸ್ ಸಂಸ್ಥೆ ಕ್ರೀಡಾಪಟುಗಳನ್ನು ಹುರಿದುಂಬಿಸಲು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.
ಅದುವೇ ಯು.ಆರ್‌.ಸ್ಪೋರ್ಟ್ಸ್
*ಇನ್ಸ್ಟಾಗ್ರಾಮ್ ಛಾಯಾಚಿತ್ರ ಸ್ಪರ್ಧೆ-2020.*
ಯಾವುದಾದರೂ ಕ್ರೀಡೆಗೆ ಸಂಬಂಧಿಸಿದ ನಿಮ್ಮದೇ ಪ್ರತ್ಯೇಕ ಒಂದು ಫೋಟೋವನ್ನು ಯು.ಆರ್.ಸ್ಪೋರ್ಟ್ಸ್ ನ ಇನ್ಸ್ಟಾಗ್ರಾಮ್ ಖಾತೆಗೆ  ಕಳುಹಿಸಿದಾದಲ್ಲಿ ಅದನ್ನು Official Instagram Page ಲ್ಲಿ ಪ್ರಕಟಿಸಲಿದ್ದಾರೆ.
*ಸ್ಪರ್ಧಾ ನಿಯಮಗಳು*
ಫೋಟೋ ಕಳುಹಿಸುವ ಮೊದಲು ಗಮನದಲ್ಲಿ ಇರಿಸಬೇಕಾದ ಅಂಶಗಳು,
ಸ್ಪರ್ಧಿಗಳ ಒಂದು ಫೋಟೋ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು.
ಸ್ಪರ್ಧಿಗಳು ಫೋಟೋ ಜೊತೆಗೆ ಹೆಸರು ಮತ್ತು instagram id ಕಳುಹಿಸಬೇಕು.
ಫೋಟೋಗೆ ಬಂದಿರುವ ಮೆಚ್ಚುಗೆಯ ಆಧಾರದ ಮೇಲೆ ವಿಜೇತರನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.
ಸ್ಪರ್ಧೆ ಜುಲೈ 15 ರಿಂದ ಆಗಸ್ಟ್ 5 ರ ಸಂಜೆ 7 ರ ವರೆಗೆ ನಡೆಯಲಿದೆ.  ವಿಜೇತರ ಹೆಸರನ್ನು ಆಗಸ್ಟ್ 7 ರಂದು ಘೋಷಣೆ ಮಾಡಲಾಗುವುದು.
.ವಿಜೇತರು ಬಹುಮಾನವನ್ನು UR Sports ಮಣಿಪಾಲ ಇಲ್ಲಿ ಪಡೆಯಬಹುದು.
ನಿಮ್ಮ ಕ್ರೀಡೆಗೆ ಸಂಬಂಧಿಸಿದ ಫೋಟೋವನ್ನು ಈ ಕೆಳಗಿನ ವಾಟ್ಸಾಪ್ ನಂಬರ್ ಗೆ ಕಳುಹಿಸಲು ಕೋರಲಾಗಿದೆ
9743577986, 9964244946, 9731555283,8147394606.
ಅತ್ಯಧಿಕ ಪ್ರಮಾಣದಲ್ಲಿ ಮೆಚ್ಚುಗೆ ಪಡೆದ ಸ್ಪರ್ಧಿಗಳಿಗೆ ಬಹುಮಾನವಾಗಿ Zigaro ಸ್ಪೋರ್ಟ್ಸ್ ಶೂ, Mikado ಕಂಪೆನಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಬ್ಯಾಟ್, Yonex ಬ್ಯಾಟ್ ಮಿಂಟನ್ ರಾಕೆಟ್, Cosco ಪ್ರೀಮಿಯರ್ ವಾಲಿಬಾಲ್ ದೊರೆಯಲಿದೆ.
ಸ್ಪರ್ಧೆಯು ಸಂಪೂರ್ಣ ಉಚಿತವಾಗಿದ್ದು  ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ…

What do you think?

150 points
Upvote Downvote
ಕೋಟ ರಾಮಕೃಷ್ಣ ಆಚಾರ್ಯ

Written by ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published. Required fields are marked *

three − 2 =

Spinal Cord stroke ಆಘಾತಕ್ಕೆ ಸಡ್ಡು ಹೊಡೆದು,ಮತ್ತೆ ಅಂಗಣಕ್ಕೆ ಇಳಿಯುತ್ತಿರುವ ಆದಿತ್ಯ ಪ್ರವೀಣ್

ಯು ಆರ್ ಸ್ಪೋರ್ಟ್ಸ್ ವತಿಯಿಂದ ಕೊರೋನ ವಾರಿಯರ್ಸ್ ತಂಡದವರಿಗೆ ಸನ್ಮಾನ