ಪ್ಯಾರಡೈಸ್ ಬೆಳ್ವಾಯಿ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಜನವರಿ 8,9 ಹಾಗೂ 10 ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ 40 ಯಾರ್ಡ್ಸ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಪ್ರತಿಷ್ಠಿತ ಪಿ.ಪಿ.ಎಲ್-2021 ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಡಲಿದ್ದು ತಂಡಗಳ ವಿವರ ಈ ಕೆಳಗಿನಂತಿದೆ.
1)ಪ್ಯಾರಡೈಸ್ ಬೆಳ್ವಾಯಿ
2)ಅಟ್ಯಾಕರ್ಸ್ ವಾಮಂಜೂರು
3)ಕಾರ್ಕಳ ಅವೆಂಜರ್ಸ್
4)ಹನನ್ ಪ್ಯಾರಡೈಸ್ ಕಾರ್ಕಳ
5)ಬ್ರದರ್ಸ್ ಅಜೆಕಾರು
6)ಸ್ಟಾರ್ ಫ್ರೆಂಡ್ಸ್ ಬೆಳ್ವಾಯಿ
7)ಮಹಾಲಕ್ಷ್ಮಿ ಹೆಬ್ರಿ
8)ಗಾಂಧಿ ಮೈದಾನ ಕಾರ್ಕಳ
9)ಎಮ್.ಜಿ.ಎಣ್ಣೆಹೊಳೆ
10)ಫ್ಲೈ ಝೋನ್.
ಪ್ರಥಮ ಪ್ರಶಸ್ತಿ ವಿಜೇತ ತಂಡ 50 ಸಾವಿರ ನಗದು ಹಾಗೂ ರನ್ನರ್ಸ್ 30 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ಪಂದ್ಯಶ್ರೇಷ್ಟ, ಸರಣಿಶ್ರೇಷ್ಟ,ಬೆಸ್ಟ್ ಬ್ಯಾಟ್ಸ್‌ಮನ್,ಬೆಸ್ಟ್ ಬೌಲರ್,ಬೆಸ್ಟ್ ಫೀಲ್ಡರ್,ಬೆಸ್ಟ್ ಕೀಪರ್ ಹೀಗೆ ಆಕರ್ಷಕ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಪಂದ್ಯಾವಳಿಯ ನೇರ ಪ್ರಸಾರ M9 ಸ್ಪೋರ್ಟ್ಸ್ ನಲ್ಲಿ ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಲಿದೆ.
ಹೆಚ್ಚಿನ ವಿವರಗಳಿಗಾಗಿ ಅನೀಶ್ ಶೆಟ್ಟಿ-9900474407,ಸುಕೇಶ್ ಕಾರ್ಕಳ-9686123883 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ…