TRITONS ಇವರ ಆಶ್ರಯದಲ್ಲಿ ಜನವರಿ 30 ಮತ್ತು 31 ರಂದು ಕೆ.ಆರ್.ಪುರಂ ನ ರಾಜೀವ್ ಗಾಂಧಿ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
TRITONS ಟ್ರೋಫಿ ವಿಜೇತ ತಂಡ 50 ಸಾವಿರ ನಗದು 5.5 ಅಡಿ ಎತ್ತರದ ಟ್ರೋಫಿ,ದ್ವಿತೀಯ ಸ್ಥಾನಿ 25 ಸಾವಿರ ನಗದು 5 ಅಡಿ ಎತ್ತರದ ಟ್ರೋಫಿ ಆಕರ್ಷಕ ಟ್ರೋಫಿಗಳನ್ನು
ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.
Y.Sports ಯೂ ಟ್ಯೂಬ್ ಚಾನೆಲ್ ಪಂದ್ಯಾವಳಿಯ ನೇರ ಪ್ರಸಾರ ಬಿತ್ತರಿಸಲಿದೆ.
ವಿ.ಸೂ-ಜನವರಿ 28 ತಂಡಗಳ ನೋಂದಣಿಗೆ ಕೊನೆಯ ದಿನಾಂಕವಾಗಿದ್ದು,ಹೆಚ್ಚಿನ ಮಾಹಿತಿಗಾಗಿ ಬ್ರೌಶರ್ ನಲ್ಲಿ ಲಗತ್ತಿಸಿದ ಮೊಬೈಲ್ ನಂಬರ್ ಸಂಪರ್ಕಿಸಬಹುದು.