ಜೈಹಿಂದ್ ಟ್ರೋಫಿ-2021 ಜನವರಿ 30 ಮತ್ತು 31 ರಂದು.

ಜೈಹಿಂದ್ ಟ್ರೋಫಿ-2021 ಜನವರಿ 30 ಮತ್ತು 31 ರಂದು.
ಜೈಹಿಂದ್ ಕ್ರಿಕೆಟರ್ಸ್ ಮಣೂರು ‌ಪಡುಕರೆ ಇವರ ಆಶ್ರಯದಲ್ಲಿ ಜನವರಿ 30 ಮತ್ತು 31 ರಂದು,
ಮಣೂರು ಪಡುಕರೆಯ ಲಕ್ಷ್ಮೀ ಸೋಮ ಬಂಗೇರ ಕಾಲೇಜು ಮೈದಾನದಲ್ಲಿ ಮೂವತ್ತು ಗಜಗಳ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದೆ
.
ಜನವರಿ 30 ಶನಿವಾರದಂದು ಮುಕ್ತ ತಂಡಗಳಿಗೆ ಹಾಗೂ ಜನವರಿ 31ರಂದು ಆಯಾ ಏರಿಯಾಕ್ಕೆ ಸಂಬಂಧಿಸಿದ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಜೈಹಿಂದ್ ಟ್ರೋಫಿ ವಿಜೇತ ತಂಡ 20,002 ನಗದು ಹಾಗೂ ರನ್ನರ್‌ ಅಪ್ ತಂಡ 12,002 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ಪ್ರಶಾಂತ್ ಪಡುಕರೆ-9964086655,
ರಾಜ ಪಡುಕರೆ- 85468 64240
ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು…

Leave a Reply

Your email address will not be published. Required fields are marked *