“ದೇವಾಡಿಗ ಸಮಾಜ ಬಾಂಧವರ ಸಮ್ಮಿಲನ”
ಬಿಂದುಪುರ ರಿಕ್ರಿಯೇಷನ್ ಕ್ಲಬ್ ಬೈಂದೂರು ಇವರ ಆಶ್ರಯದಲ್ಲಿ ದೇವಾಡಿಗ ಸಮಾಜ ಬಾಂಧವರ 60 ಗಜಗಳ ಮುಕ್ತ ಕ್ರಿಕೆಟ್ ಪಂದ್ಯಾಟ “ಏಕನಾಥೇಶ್ವರಿ ಟ್ರೋಫಿ-2022” ಆಯೋಜಿಸಲಾಗಿದೆ.
ಏಪ್ರಿಲ್ ದಿನಾಂಕ 16 ಮತ್ತು 17 ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 50,001 ರೂ,ದ್ವಿತೀಯ ಸ್ಥಾನಿ 30,001 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ತಂಡದ ಹೆಸರನ್ನು ನೋಂದಾಯಿಸಲು 31-3-2022 ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ,
ರಾಮಕೃಷ್ಣ ದೇವಾಡಿಗ-7353360045,ಅಮರ್ ದೇವಾಡಿಗ ಬಿಂದುಪುರ-7406765662,
ಮಂಜುನಾಥ್ ದೇವಾಡಿಗ-9964441252,
ಅನೂಪ್ ಮೊಯಿಲಿ-9620870717 ಈ ನಂಬರ್ ಗಳನ್ನು ಸಂಪರ್ಕಿಸಬಹುದು…