27.41℃Udupi

Saturday, 26 September 2026

Follow Us

Follow Us

Author: ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
November 22, 2022 0

ಟಿ.ಸಿ.ಎ ಉಡುಪಿ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟ-ಚೇತನಾ ಉಡುಪಿ ಮತ್ತು ಕಲಾಕಿರಣ ಕೊರಂಗ್ರಪಾಡಿ ಫೈನಲ್ ಎಂಟ್ರಿ

ಕುಂದಾಪುರ-ಇಲ್ಲಿನ ಗಾಂಧಿಮೈದಾನದಲ್ಲಿ ನಡೆಯುತ್ತಿರುವ ಉಡುಪಿ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟ ನವೆಂಬರ್ 19 ಶನಿವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು. ತಾಲೂಕು ಮಟ್ಟದಲ್ಲಿ ಜಯಗಳಿಸಿದ ಎರಡು ತಂಡಗಳ ಸಹಿತ ಒಟ್ಟು 14...
Read More
November 21, 2022 0

ತಲ್ಲೂರಿನಲ್ಲಿ ನಡೆದ ಕ್ರಿಕೆಟ್ ಹಬ್ಬ- ಟಿಪಿಎಲ್ 6-ಸಬ್ಲಾಡಿ ನೈಟ್ ರೈಡರ್ಸ್ ಚಾಂಪಿಯನ್ಸ್

ಕುಂದಾಪುರ-ತಲ್ಲೂರು ಫ್ರೆಂಡ್ಸ್ ಇವರ ವತಿಯಿಂದ TPL -6 (ತಲ್ಲೂರ್ ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯಾಟವು ದಿನಾಂಕ ಅಕ್ಟೋಬರ್-2022 ದಿನಾಂಕ 29 ಮತ್ತು 30 ರಂದು ಅದ್ಧೂರಿಯಾಗಿ ನಡೆಯಿತು....
Read More
November 21, 2022 0

ದುಬೈನಲ್ಲಿ ಅದ್ಧೂರಿಯ “ಯುನೈಟೆಡ್‌ ಕಾಪು ಟ್ರೋಫಿ-2022” ಟ್ರೋಫಿ ಅನಾವರಣ ಕಾರ್ಯಕ್ರಮ

ದುಬೈ-ಇಲ್ಲಿನ ಮಲಿಕ್ ರೆಸ್ಟೋರೆಂಟ್ ದುಬೈ ನಲ್ಲಿ ನವೆಂಬರ್ 18 ಶುಕ್ರವಾರದಂದು,ಯುನೈಟೆಡ್ ಕಾಪು ಟ್ರೋಫಿ-2022 ಮಿರುಗುವ ಟ್ರೋಫಿ ಅನಾವರಣ ಕಾರ್ಯಕ್ರಮ ಜರುಗಿತು. ನವೆಂಬರ್ 27 ರಂದು ದುಬೈ ನ‌...
Read More
November 21, 2022 0

ಲೆಜೆಂಡ್ಸ್ ಕ್ರಿಕೆಟರ್ಸ್ ಬಸ್ರೂರು ಆಶ್ರಯದಲ್ಲಿ ಹಿರಿಯ ಆಟಗಾರರ ಸಮಾಗಮ-ಲೆಜೆಂಡ್ಸ್ ಟ್ರೋಫಿ-2023

ಕುಂದಾಪುರ-ಲೆಜೆಂಡ್ಸ್ ಕ್ರಿಕೆಟರ್ಸ್ ಬಸ್ರೂರು ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಬಸ್ರೂರಿನಲ್ಲಿ 40 ವರ್ಷದ ಹಿರಿಯ ಆಟಗಾರರಿಗಾಗಿ 60 ಗಜಗಳ “ಲೆಜೆಂಡ್ಸ್ ಟ್ರೋಫಿ-2023” ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. 2023...
Read More
November 19, 2022 0

ಕ್ರೀಡೆಯಿಂದ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ-ಕುಸುಮಾಕರ ಶೆಟ್ಟಿ

ಕುಂದಾಪುರ-“ಸೋಲೇ ಗೆಲುವಿನ ಮೂಲ,ಸೋಲನ್ನು ಪ್ರೀತಿಯಿಂದ ಸ್ವೀಕರಿಸಿ,ಕ್ರೀಡೆ ನಮ್ಮ ಬದುಕಿಗೆ ಪೂರಕ ಹಾಗೂ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ” ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖಾಧಿಕಾರಿ ಕುಸುಮಾಕರ್ ಶೆಟ್ಟಿ...
Read More
November 18, 2022 0

44+ ಹಿರಿಯ ಆಟಗಾರರ ಅಪರೂಪದ ಸಮಾಗಮ- ಸೃಷ್ಟಿ ಸೀನಿಯರ್ಸ್ ಕಪ್-2022 ನವೆಂಬರ್ 18,19 ಮತ್ತು 20 ರಂದು

ಬೆಂಗಳೂರು-ಅವಿಘ್ನ ಸೃಷ್ಟಿ ಬೆಂಗಳೂರು ತಂಡದ ಆಶ್ರಯದಲ್ಲಿ ಅಕ್ಟೋಬರ್ ನಲ್ಲಿ ಆಯೋಜಿಸಲಾಗಿದ್ದ 44+ ಸೃಷ್ಟಿ ಸೀನಿಯರ್ಸ್ ಕಪ್ ಮಳೆಯಿಂದಾಗಿ ಮುಂದೂಲ್ಪಟ್ಟಿತ್ತು.ಇದೀಗ ಇಂದಿನಿಂದ ನವೆಂಬರ್ 18,19 ಮತ್ತು 20 ರಂದು...
Read More
November 16, 2022 0

TCA ಉಡುಪಿ-ತಾಲೂಕು ಮಟ್ಟದ ಅಭೂತಪೂರ್ವ ಯಶಸ್ಸಿನ ಬಳಿಕ ಇದೀಗ ನವೆಂಬರ್ 19 ಮತ್ತು 20 ರಂದು ಜಿಲ್ಲಾಮಟ್ಟದ ಪಂದ್ಯಾಟ

ಕುಂದಾಪುರ-T.C.A ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನವೆಂಬರ್  19 ಮತ್ತು 20 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಪಂದ್ಯಾಟ ನಡೆಸಲಾಗುವುದೆಂದು ಟಿ.ಸಿ.ಎ...
Read More
November 10, 2022 0

ನೇತ್ರದಾನ ಮತ್ತು ಅಂಗಾಂಗ ದಾನ ವಾಗ್ದಾನದೊಂದಿಗೆ ನಾಳೆಯಿಂದ ಕೋಟ ಪಡುಕರೆಯಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ- ಸನ್ನಿಧಿ ಟ್ರೋಫಿ-2022

ಕೋಟ-ಜೈಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಆಶ್ರಯದಲ್ಲಿ,ಕ್ರೀಡೆಯೊಂದಿಗೆ ಸಮಾಜಸೇವೆಯಲ್ಲೂ ಗುರುತಿಸಿಕೊಂಡ ರಾಜ್ಯದ ಪ್ರಸಿದ್ಧ ವೇಗಿ ಪ್ರಶಾಂತ್ ಪಡುಕರೆ ಇವರ ಸಾರಥ್ಯದಲ್ಲಿ  ನವೆಂಬರ್ 11,12 ಮತ್ತು 13 ರಂದು ಸನ್ನಿಧಿ...
Read More
November 8, 2022 0

ಪ್ರಜ್ವಲ್ ಕುಮಾರ್ ಶೆಟ್ಟಿ-ಉಡುಪಿ ಜಿಲ್ಲಾ ಕಬಡ್ಡಿ ತಂಡಕ್ಕೆ ಆಯ್ಕೆ

ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ). ಉಡುಪಿ, ವತಿಯಿಂದ ಜರುಗಿದ ಜೂನಿಯರ್ 70 ಕೆಜಿ ತೂಕದ ಬಾಲಕರ ಕಬಡ್ಡಿ ತಂಡದ ಆಯ್ಕೆ ಯಲ್ಲಿ ಭಾಗವಹಿಸಿದ ಶಿರ್ವ...
Read More
1 … 36 37 38 39 40 … 86