ಕುಂದಾಪುರ-ಲೆಜೆಂಡ್ಸ್ ಕ್ರಿಕೆಟರ್ಸ್ ಬಸ್ರೂರು ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಬಸ್ರೂರಿನಲ್ಲಿ 40 ವರ್ಷದ ಹಿರಿಯ ಆಟಗಾರರಿಗಾಗಿ 60 ಗಜಗಳ “ಲೆಜೆಂಡ್ಸ್ ಟ್ರೋಫಿ-2023” ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.
2023 ಜನವರಿ 8 ರಂದು ಬಸ್ರೂರಿನ ಶ್ರೀ ಶಾರದಾ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ ಬಸ್ರೂರು,ಹಟ್ಟಿಕುದ್ರು,ಆನಗಳ್ಳಿ, ಬಳ್ಕೂರು ಹಾಗೂ ಮೇರ್ಡಿ ಪರಿಸರದ ಗ್ರಾಮಸ್ಥ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ 9986476286,9682665811, 9148681779,9449893149, 9845248110 ಮತ್ತು 9449554649 ಈ ನಂಬರ್ ಗಳನ್ನು ಸಂಪರ್ಕಿಸಬಹುದು.