ದುಬೈ- ಬ್ಲೂಫೋರ್ಸ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ನವೀನ್ ಇಲೆವೆನ್
ಕೆ.ಆರ್.ಕೆ ಆಚಾರ್ಯ-ಸ್ಪೋರ್ಟ್ಸ್ ಕನ್ನಡ ಯುಎಇ-ಇಲ್ಲಿನ ಪ್ರತಿಷ್ಠಿತ ತಂಡ ಬ್ಲೂ ಫೋರ್ಸ್ ಇವರು ಫೆಬ್ರವರಿ 19 ರಂದು ಶಾರ್ಜಾ ಸ್ಕೈ ಲೈನ್ ಯೂನಿವರ್ಸಿಟಿಯಲ್ಲಿ ಆಯೋಜಿಸಿದ ಬ್ಲೂ ಫೋರ್ಸ್ ಪ್ರೀಮಿಯರ್ ಲೀಗ್ ಸೀಸನ್ 1 ರ ಪ್ರಶಸ್ತಿಯನ್ನು ನವೀನ್ ಇಲೆವೆನ್ ಜಯಿಸಿದೆ. ಒಟ್ಟು ಬಲಿಷ್ಠ ಹತ್ತು ತಂಡಗಳು ಭಾಗವಹಿಸಿದ ಈ ಪಂದ್ಯಾಟದ...
Read More
