ಸೌದಿ ಅರೇಬಿಯಾ-ಜಿದ್ದಾಜಿದ್ದಿನ ಜೆದ್ದಾ ಎ.ಟಿ.ಎಸ್ ಕಪ್-2020 ಪ್ಯಾರಾಮೌಂಟ್ ರಿಯಾದ್ ಮಡಿಲಿಗೆ
ಸೌದಿ ಅರೇಬಿಯಾದ ಪ್ರತಿಷ್ಟಿತ ಎ.ಟಿ.ಎಸ್.ಜೆದ್ದಾ ತಂಡವು ಇತ್ತೀಚೆಗಷ್ಟೇ ಮರ್ಸಲ್ ನ ಬಿ.ಎಮ್.ಟಿ ಅಂಗಣದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಎ.ಟಿ.ಎಸ್.ಕಪ್-2020 ಪಂದ್ಯಾವಳಿಯ ಪ್ರಶಸ್ತಿಯನ್ನು ಪ್ಯಾರಾಮೌಂಟ್ ರಿಯಾದ್ ತಂಡ ಜಯಿಸಿದೆ. ಜಿದ್ದಾ ಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಜೆದ್ದಾ ಪ್ರತಿಷ್ಠಿತ ಎ.ಟಿ.ಎಸ್ ಕಪ್ ಗಾಗಿ 12 ತಂಡಗಳು ಭಾಗವಹಿಸಿತ್ತು.ಲೀಗ್ ಕಮ್ ನಾಕೌಟ್ ಹಂತದ...
Read More
