ಮಂಗಳೂರಿನ ಕ್ರಿಕೆಟ್ ಕಾಶಿಯಲ್ಲಿ ಜಿ .ಎಸ್. ಬಿ ಹರಾಜು ಆಧಾರಿತ ಯುನೈಟೆಡ್ ಕ್ರಿಕೆಟ್ ಲೀಗ್
ಮಂಗಳೂರಿನ ಜಿ .ಎಸ್. ಬಿ ಕ್ರೀಡಾಪ್ರೇಮಿಗಳಿಗೆ ಇಲ್ಲೊಂದು ಹೊಸ ಸುದ್ದಿ. ಆತ್ಮೀಯರೇ ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಾಲ್ಕನೇ ಋತುವಿನ ಅಂಡರ್ ಆರ್ಮ್ ಕ್ರಿಕೆಟ್ “ಯುನೈಟೆಡ್ ಕ್ರಿಕೆಟ್ ಲೀಗ್” ಶೀರ್ಷಿಕೆಯಡಿಯಲ್ಲಿ ನಡೆಯಲಿದೆ. ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಉತ್ಸಾಹಭರಿತ ಕ್ರಿಕೆಟ್ ಪ್ರೇಮಿಗಳ ಕುಟುಂಬವಾಗಿದ್ದು, ಯುವಕರನ್ನು ಪ್ರೇರೇಪಿಸಲು, ಕ್ರಿಕೆಟ್ನ...
Read More
