ಡಿಸೆಂಬರ್-2022 ವರ್ಷಾಂತ್ಯದಲ್ಲಿ-ಕುಂದಾಪುರದಲ್ಲಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬ-ಜಾನ್ಸನ್ ಟ್ರೋಫಿ 2022-23
ಕುಂದಾಪುರ-ತಾಲೂಕು ಪಂಚಾಯತ್ ಸದಸ್ಯರು ಹಾಗೂ ಉದ್ಯಮಿ ಶ್ರೀ ಉಮೇಶ್ ಶೆಟ್ಟಿ ಕಲ್ಗದ್ದೆ ಇವರ ಗೌರವಾಧ್ಯಕ್ಷತೆಯಲ್ಲಿ,ಜಾನ್ಸನ್ ಕುಂದಾಪುರ ತಂಡದ ವ್ಯವಸ್ಥಾಪಕರಾದ ರವೀಂದ್ರ ಹೆಗ್ಡೆ ಇವರ ಘನ ಅಧ್ಯಕ್ಷತೆಯಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಡಿಸೆಂಬರ್ 30,31 ಮತ್ತು ಜನವರಿ 1ರಂದು ಹೊನಲು ಬೆಳಕಿನ ಕ್ರಿಕೆಟ್ ಹಬ್ಬ ಜಾನ್ಸನ್ ಟ್ರೋಫಿ 2022-23 ಆಯೋಜಿಸಲಾಗಿದೆ....
Read More
