ಉಡುಪಿ-ಪ್ರಕೃತಿ ರಿಯಲ್ ಫೈಟರ್ಸ್ ತಂಡಕ್ಕೆ ಕ್ರೌನ್ ಪ್ರೀಮಿಯರ್ ಲೀಗ್-2022 ಪ್ರಶಸ್ತಿ
ಏಪ್ರಿಲ್ 17 ಭಾನುವಾರದಂದು ಉಡುಪಿ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಹಿಂಭಾಗದ ಮೈದಾನದಲ್ಲಿ ನಡೆದ ಕ್ರೌನ್ ಪ್ರೀಮಿಯರ್ ಲೀಗ್-2022 ನಡೆಯಿತು. ಒಟ್ಟು 6 ಫ್ರಾಂಚೈಸಿಗಳ ನಡುವೆ,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಿದ ಪಂದ್ಯಾಟದ ಫೈನಲ್ ನಲ್ಲಿ ಪ್ರಕೃತಿ ರಿಯಲ್ ಫೈಟರ್ಸ್ ತಂಡ,ವಾರಾಹಿ ಕ್ರಿಕೆಟರ್ಸ್ ಕಂಗಣಬೆಟ್ಟು ತಂಡವನ್ನು ಸೋಲಿಸಿ ಪ್ರಥಮ ಬಹುಮಾನ...
Read More
