ದಿ ಕಮ್ಯೂನಿಟಿ ಸೆಂಟರ್ ಸಮೂಹ ಸಂಸ್ಥೆ ಗಳ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ ಅಂತರ್ ಶಾಲಾ-ಕಾಲೇಜು ಪಂದ್ಯಾವಳಿ
ದಿ ಕಮ್ಯೂನಿಟಿ ಸೆಂಟರ್ ಸಮೂಹ ಸಂಸ್ಥೆ ಗಳ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ ಅಂತರ್ ಶಾಲಾ-ಕಾಲೇಜು ಪಂದ್ಯಾವಳಿಯಲ್ಲಿ, ಶಾಲಾ ವಿಭಾಗದ ಪಂದ್ಯಾಟ ಕಳೆದ ವಾರ 17 ರಂದು ನಡೆದಿದ್ದು, ಡಿಸೆಂಬರ್ 25, 26 ರಂದು ಕಾಲೇಜು ವಿಭಾಗದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಪಂದ್ಯಾವಳಿಯ ವಿಜೇತರನ್ನು ಅದ್ಧೂರಿಯ ವಜ್ರಮಹೋತ್ಸವ ಆಚರಣೆಯ ವೇದಿಕೆಯಲ್ಲಿ...
Read More
