ಇಂದು 21-12 -2019 ಶನಿವಾರ, ಬೆಳಿಗ್ಗೆ 11.30 ಕ್ಕೆ ಪ್ರೆಸ್ ಕ್ಲಬ್, ಕಾರ್ಡ್ ರೂಂ (ಎ.ಸಿ.ಹಾಲ್) ನಲ್ಲಿ ದಿ ಕಮ್ಯುನಿಟಿ ಸಮೂಹ ಸಂಸ್ಥೆಗಳ ಚೇರ್ಮನ್ ರಾದ
ಶ್ರೀ ಕೆ.ಎಂ.ನಾಗರಾಜ್ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ 60ನೇ ವರ್ಷದ ವಜ್ರ ಮಹೋತ್ಸವದ ಕಾರ್ಯಕ್ರಮಗಳ ಬಗ್ಗೆ,
ಕ್ರೀಡಾ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು.
ಸಂಸ್ಥೆಯ ನಿರ್ದೇಶಕರು, ಕಾರ್ಯದರ್ಶಿಗಳಾದ ಚಿಕ್ಕಯ್ಯ, ಪ್ರೊ ಲಕ್ಷ್ಮಣ ಪ್ರಸಾದ, ಅಮರೇಶ್ , ಟಿ.ವಿ.ರಾಜು, ಹೆಚ್. ಕರಣ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಆರ್.ಕೆ.ಆಚಾರ್ಯ ಕೋಟ.